ಪ್ರಥಮ ಚಿಕಿತ್ಸೆ ಬಾಕ್ಸ್ ವಿತರಣೆ ಮಡಿಕೇರಿ, ಅ. ೨೨: ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಮಡಿಕೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿಯ ಕಸಬಾ ವೃತ್ತ ಮತ್ತು
ಕಾವೇರಿ ಚಂಗ್ರಾAದಿ ನಡ್ಪು ಬೆಳ್ಳಿರಥದ ಮೆರುಗುಪೊನ್ನಂಪೇಟೆ, ಅ. ೨೨: ಕಳೆದ ಹಲವು ವರ್ಷಗಳಿಂದ ಕೊಡವ ಜನಾಂಗ ಕಾವೇರಿ ತುಲಾ ಸಂಕ್ರ ಮಣದಂದು ಭಾಗಮಂಡಲದಿAದ ತಲಕಾವೇರಿಯವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊ ಳ್ಳುತ್ತಿದ್ದು, ನಾನಾ ಕೊಡವ
ಉಲಮಾ ಅನುಸ್ಮರಣೆ ಕಾರ್ಯಕ್ರಮಕಡಂಗ, ಅ. ೨೨: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್. ಎಮ್ಮೆಮಾಡು ಸಂಯುಕ್ತ ಆಶ್ರಯದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್, ಅಸ್ಮಾಉಲ್ ಹುಸ್ನ ಹಾಗೂ ೧೦ ನೇ ತಾಜುಲ್
ಕಾಡಾನೆಗಳ ಹಾವಳಿ ತಡೆಗಟ್ಟುವ ಮಾಹಿತಿ ಕಾರ್ಯಾಗಾರಕೂಡಿಗೆ, ಅ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳು ಜಮೀನಿಗೆ ದಾಳಿ ಮಾಡುವುದನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಮಾಹಿತಿಯನ್ನು
ನಾಪೋಕ್ಲುವಿನಲ್ಲಿ ಪಥಸಂಚಲನನಾಪೋಕ್ಲು, ಅ. ೨೨: ದೇಶದ ಗೌರವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ರಾಷ್ಟಿçÃಯ ಸ್ವಯಂಸೇವಕ ಸಂಘವು ಬದ್ಧವಾಗಿದೆ ಎಂದು ಸಂಘದ ಜಿಲ್ಲಾ ಪ್ರಮುಖ್ ಮುತ್ತಾರುಮುಡಿಯ ಶ್ಯಾಮ್