ಇಂದು ಆಯುಧಗಳ ಪೂಜೆಅಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ ಆಯುಧಪೂಜಾ ಹಬ್ಬವನ್ನು ಆಚರಿಸುತ್ತೇವೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗ. ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಆಯುಧ
ಮೂರ್ನಾಡಿನಲ್ಲಿ ಗೋ ಸಂರಕ್ಷಣಾ ರಥಯಾತ್ರೆ ಮಡಿಕೇರಿ, ಅ. ೨೨: ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟಿçÃಯ ಗೋಸೇವಾ ಸಂಸ್ಥಾನ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ಇವರ ನೇತೃತ್ವದಲ್ಲಿ ನ. ೧೪ ರಿಂದ
ಮರಿಯಾ ವಿನ್ಸಿ ಜೋಸ್ಗೆ ಪ್ರಥಮ ರ್ಯಾಂಕ್ಮಡಿಕೇರಿ, ಅ. ೨೨: ಮೈಸೂರು ವಿಶ್ವವಿದ್ಯಾನಿಲಯದ ೧೦೩ನೇ ಘಟಿಕೋತ್ಸವದಲ್ಲಿ ಎಂ.ಎ ತತ್ವಶಾಸ್ತç ವಿಷಯದಲ್ಲಿ ವೀರಾಜಪೇಟೆಯ ಮರಿಯಾ ವಿನ್ಸಿ ಜೋಸ್ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ೭ ಚಿನ್ನದ ಪದಕ
ವೈದ್ಯರಿಗೆ ವಿಜ್ಞಾನದ ಜ್ಞಾನ ಅಗತ್ಯ ಡಾ ರವೀಂದ್ರನಾಥನ್ವೀರಾಜಪೇಟೆ, ಅ. ೨೨: ದಂತ ವೈದ್ಯರಿಗೆ ವೇತನ ಮತ್ತು ಆದಾಯ ಕಡಿಮೆ ಎನ್ನದೆ ಲಭಿಸಿದ ವಿಪುಲ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅಂತರರಾಷ್ಟಿçÃಯ ಕಾಲೇಜ್ ಆಫ್
ಜೀವನದಾರಿ ಆಶ್ರಮಕ್ಕೆ ಶಾಸಕ ಭೇಟಿಸುಂಟಿಕೊಪ್ಪ, ಅ. ೨೨: ೭ನೇ ಹೊಸಕೋಟೆ ತೊಂಡೂರು ಗ್ರಾಮದಲ್ಲಿ ರುವ ವಿಕಾಸ್ ಜನಸೇವಾ ಟ್ರಸ್ಟ್ನ ಜೀವನದಾರಿ ಆಶ್ರಮಕ್ಕೆ ಶಾಸಕ ಮಂಥರ್‌ಗೌಡ ಭೇಟಿ ನೀಡಿ ದಿವಂಗತ ರಮೇಶ್ ಹಾಗೂ