ಎಸ್ವೈಎಸ್ ರಾಜ್ಯ ನಾಯಕರ ಜ್ಯೂಬಿಲಿ ಜರ್ನಿಕಡಂಗ, ಅ. ೨೬: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದÀ ಎಸ್.ವೈ.ಎಸ್. ೩೦ನೇ ವರ್ಷಾಚರಣೆಯ ಪ್ರಯುಕ್ತ ‘ಪರಂಪರೆಯ ಪ್ರತಿನಿಧಿಗಳಾಗೋಣ' ಎಂಬ ಧ್ಯೇಯ ವಾಕ್ಯದಡಿಯಲ್ಲಿ ೨೦೨೪ ರ ಜನವರಿ
ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವಕ್ಕೆ ಚಾಲನೆಕುಶಾಲನಗರ, ಅ. ೨೬: ಭಾರತ ಸರಕಾರದ ಜವಳಿ ಮಂತ್ರಾಲಯ ಇಲಾಖೆಯ ಅಡಿಯಲ್ಲಿ ಕುಶಾಲನಗರದಲ್ಲಿ ಆಯೋಜಿಸಿದ್ದ ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-೨೦೨೩ಕ್ಕೆ ಕೊಡಗು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.
ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಮನವಿ ಮಡಿಕೇರಿ, ಅ. ೨೬: ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ
ಅಧ್ಯಕ್ಷರಾಗಿ ಅವಿರೋಧ ಆಯ್ಕೆಕೂಡಿಗೆ, ಅ. ೨೬: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಕೆ.ಕೆ. ಹೇಮಂತ್ ಕುಮಾರ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಉಪಾ ಧ್ಯಕ್ಷರಾಗಿ
ಅಭಿನಂದನಾ ಕಾರ್ಯಕ್ರಮಮಡಿಕೇರಿ, ಅ. ೨೬: ಮೈಸೂರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದ ಸೇನಾ ನೇಮಕಾತಿ ಶಿಬಿರದಲ್ಲಿ ಜೈ ಭಾರತ್ ಕೋಚಿಂಗ್ ಸೆಂಟರ್ ಬೋಯಿಕೇರಿ ವೀರಾಜಪೇಟೆಯ ಅಭ್ಯರ್ಥಿಗಳು ಭಾಗವಹಿಸಿ ೮ ಅಭ್ಯರ್ಥಿಗಳು