ವೀರಾಜಪೇಟೆ ಕಾವೇರಿ ಕಾಲೇಜಿಗೆ ನ್ಯಾಕ್ ತಂಡ ಭೇಟಿಪೊನ್ನಂಪೇಟೆ, ಅ. ೨೬: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿಗೆ ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟಿçÃಯ ಮೌಲ್ಯಾಂಕನ ಪರಿಷತ್ತು (ನ್ಯಾಕ್) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಎರಡು ದಿನಗಳ
ಶಾಸಕ ಮಂಥರ್ ಗೌಡ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಮಡಿಕೇರಿ, ಅ. ೨೬: ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ತಂಡ ಕಟ್ಟಿಕೊಂಡು ಗಾಂಧಿ ಮೈದಾನ ಸ್ವಚ್ಛಗೊಳಿಸಿದರು. ಗಾಂಧಿ ಮೈದಾನದ ಸುತ್ತ ಮುತ್ತ ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್
ಹಾಕಿಪಟುವಿಗೆ ಅದ್ದೂರಿ ಸ್ವಾಗತಮುಳ್ಳೂರು, ಅ. ೨೬: ತಮಿಳುನಾಡು ಚೆನೈನ ಎಗ್ಮೂರು ಕ್ರೀಡಾಂಗಣದಲ್ಲಿ ನಡೆದ ಸಬ್ ಜೂನಿಯರ್ಸ್ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾ.ಪಂ.
ಮಡಿಕೇರಿ ದಸರಾ ಸಾಂಸ್ಕೃತಿಕ ರಂಗುಮಡಿಕೇರಿ, ಅ. ೨೬: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ.೨೩ರ ಸಂಜೆ ಆಯುಧ ಪೂಜೆ ಸಮಾರಂಭದAದು ಮಡಿಕೇರಿ ಕಾಮಾಕ್ಷಿ ಮಹಿಳಾ
ದಸರಾದಲ್ಲಿ ಸಾಧಕರು ಗಣ್ಯರಿಗೆ ಸನ್ಮಾನಗೌಡ, ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ, ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ದಸರಾ ಉತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ದಸರಾ ಸಮಿತಿ ಹಾಗೂ ಎಲ್ಲಾ ಉಪ ಸಮಿತಿಗಳೊಂದಿಗೆ ಕೈ ಜೋಡಿಸಿ