ಜಿಲ್ಲೆಯಾದ್ಯಂತ ಸಂಭ್ರಮದ ಆಯುಧ ಪೂಜೆ ದಸರಾ ಆಚರಣೆ

ಸೋಮವಾರಪೇಟೆ: ಸಾರ್ವಜನಿಕ ಆಯುಧ ಪೂಜಾ ಆಚರಣಾ ಸಮಿತಿ ವತಿಯಿಂದ ಮಾದಾಪುರದ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಆಯುಧ ಪೂಜೋತ್ಸವ ಸಮಾರಂಭ ಸಂಭ್ರಮದಿAದ ನಡೆಯಿತು. ಕಾರ್ಯಕ್ರಮದಲ್ಲಿ ಚಿತ್ರ ತಾರೆಯರಾದ ಹರ್ಷಿಕಾ ಪೂಣಚ್ಚ

ವಿದ್ಯಾರ್ಥಿನಿ ನಾಪತ್ತೆ ಧರಣಿ ಎಚ್ಚರಿಕೆ

ನಾಪೋಕ್ಲು, ಅ. ೨೬: ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ೯ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ

ಅಪಘಾತ ವಲಯಗಳ ಜಂಟಿ ಪರಿಶೀಲನೆ

ಕೂಡಿಗೆ, ಅ. ೨೬: ಹಾಸನ-ಕುಶಾಲನಗರ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಇಂಡಸ್ಟಿçಯಲ್ ಏರಿಯಾದ ಜಂಕ್ಷನ್ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು