ಕಸ ತುಂಬಿದ ಮಳಿಗೆಯಲ್ಲಿ ಅಗ್ನಿ ಅವಘಡಸಿದ್ದಾಪುರ, ಅ. ೨೭ : ತ್ಯಾಜ್ಯ ತುಂಬಿಸಿಟ್ಟಿದ್ದ ಮಳಿಗೆ ಒಂದಕ್ಕೆ ಬೆಂಕಿ ತಗಲಿ ಹಾನಿಯಾಗಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಬಳಿ
ತಾ ೨೯ ರಂದು ಜನಜಾಗೃತಿ ಸಭೆ ಪ್ರತಿಭಾ ಪುರಸ್ಕಾರ ಮಡಿಕೇರಿ, ಅ. ೨೭: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ. ೨೯ರಂದು ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೧೦ ಗಂಟೆಯಿAದ
ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪತ್ತೆ ನಾಪೋಕ್ಲು, ಅ. ೨೭: ಕಳೆದ ೨ ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಲ್ಲಿನ ಖಾಸಗಿ ಶಾಲೆಯೊಂದರ ೯ನೇ ತರಗತಿಯ ವಿದ್ಯಾರ್ಥಿನಿ ಶುಕ್ರವಾರ ಮಧ್ಯಾಹ್ನ ಅರೆಪ್ರಜ್ಞಾವಸ್ಥೆಯಲ್ಲಿ ಮನೆ ಸಮೀಪದ ಕಾಫಿ
ನಾಳೆ ಪಥ ಸಂಚಲನಮಡಿಕೇರಿ, ಅ. ೨೭: ತಾ. ೨೯ ರಂದು ಕೊಡಗು ಜಿಲ್ಲಾ ರಾಷ್ಟಿçÃಯ ಸ್ವಯಂ ಸೇವಕ ಸಂಘದಿAದ ಮಡಿಕೇರಿಯಲ್ಲಿ ವಿಜಯದಶಮಿ ಪಥಸಂಚಲನ ನಡೆಯಲಿದೆ. ಅಂದು ಬೆಳಿಗ್ಗೆ ೧೦:೩೦ ಕ್ಕೆ
ಚಂದ್ರಗ್ರಹಣ ಸಂದರ್ಭ ಮಾರ್ಗದರ್ಶನತಾ. ೨೮ರ (ಇಂದು) ಮಧ್ಯರಾತ್ರಿಯ ಹುಣ್ಣಿಮೆಯಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಶ್ಶಾಸ್ತಾçನುಸಾರ ತಾ. ೨೮ರ ರಾತ್ರಿ ೧೨:೫೭ಕ್ಕೆ ಗ್ರಹಣ ಸ್ಪರ್ಶಕಾಲವಾಗಿದ್ದು ಮಧ್ಯರಾತ್ರಿ ಬಳಿಕ ತಾ. ೨೯ ರ