ಯುಎಇನಲ್ಲಿ ಅರೆಭಾಷೆ ಗೌಡ ಕುಟುಂಬಗಳಿAದÀÀ ಕೈಲ್ ಮುಹೂರ್ತಮಡಿಕೇರಿ, ಅ. ೨೭: ಯು.ಎ.ಇ.ಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳ ವತಿಯಿಂದ ೨ನೇ ವರ್ಷದ ಕೈಲ್ ಮುಹೂರ್ತ ಹಬ್ಬವನ್ನು ಅಜ್ಮಾನ್ ಬೀಚ್ ಹೊಟೇಲ್‌ನಲ್ಲಿ ಆಚರಿಸಲಾಯಿತು. ಆಯುಧ ಪೂಜೆಯೊಂದಿಗೆ
೪೦ ವರ್ಷಗಳಿಂದ ರಸ್ತೆಗಾಗಿ ಕಾದಿರುವ ಕುಟುಂಬಸೋಮವಾರಪೇಟೆ, ಅ. ೨೭: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ೨ ಕುಟುಂಬಗಳು ಕಳೆದ ೪೦ ವರ್ಷಗಳಿಂದ ಮನೆಗೆ ತೆರಳುವ
ಮರದ ಬುಡಕ್ಕೆ ಬೆಂಕಿಕುಶಾಲನಗರ, ಅ. ೨೭: ರಸ್ತೆ ಬದಿಯಲ್ಲಿ ನೆರಳಿಗಾಗಿ ನೆಟ್ಟು ಬೆಳೆಸಿದ್ದ ಬೃಹತ್ ಗಾತ್ರದ ಮರ ಒಂದರ ಬುಡಕ್ಕೆ ಬೆಂಕಿ ಹಾಕಿ ಹಾನಿಗೊಳಿಸಿದ ಪ್ರಕರಣ ಕುಶಾಲನಗರ ಸಮೀಪದ ಕೂಡ್ಲೂರು
ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಸಾಧನೆ ನಾಪೋಕ್ಲು, ಅ. ೨೭: ಪ್ರತಿಭಾ ಕಾರಂಜಿಯಲ್ಲಿ ಕುಂಜಿಲದ ಆಕ್ಸ್ಫರ್ಡ್ ಶಾಲಾ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆ ಯಲ್ಲಿ ನಡೆದ ಕ್ಲಸ್ಟರ್ ಮಟ್ಟದ
ಕಂಬಿಬಾಣೆ ಶ್ರೀ ರಾಮ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಆಚರಣೆಸುಂಟಿಕೊಪ್ಪ, ಅ. ೨೭: ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗು ತ್ತಿರುವ ಈ ದಿನಗಳಲ್ಲಿ ಅವುಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಧಾರ್ಮಿಕ ಸೌಹಾರ್ದತೆ, ವಿವಿಧತೆ ಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಹೆಚ್ಚಾಗುತ್ತಿ