ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಆರೋಪಿಗಳ ಪೋಸ್ಟರ್ ಅಂಟಿಸಿದ ಅಧಿಕಾರಿಗಳು ಸೋಮವಾರಪೇಟೆ, ಅ. ೨೮ : ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ, ಹಲವಷ್ಟು ಪ್ರತಿಭಟನೆಗಳಿಗೂ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್
ಸಮಾಜದಲ್ಲಿ ಎಲ್ಲರಿಗೂ ಅವಕಾಶಗಳು ಸಿಗಬೇಕು ಕೆ ರಾಮರಾಜನ್ಮಡಿಕೇರಿ, ಅ. ೨೮: ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣ ಗಳನ್ನು ಪ್ರತಿಯೊಬ್ಬರೂ ಮೈಗೂ ಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮ ರಾಜನ್ ಕರೆ
ನೂರು ರೂಪಾಯಿ ಲಕ್ಷ ಚಪ್ಪಾಳೆಗೆ ಸಮಾನವಾಗಿತ್ತುಮಡಿಕೇರಿ, ಅ. ೨೮: ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದು ಮಕ್ಕಳ ದಸರಾ ದಿನದ ಕಾರ್ಯಕ್ರಮ. ಬೆಂಗಳೂರಿನಿAದ ಬಂದಿದ್ದ ಪುಟಾಣಿಗಳಾದ ಭೂಮಿಕಾ, ದೀಪಿಕಾ ಅತ್ಯುತ್ತಮವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ
ಪಂಪ್ಸೆಟ್ಗಳ ಬಾಕಿ ವಿದ್ಯುತ್ ಬಿಲ್ ಮನ್ನ ಮಾಡಲು ಆಗ್ರಹಸೋಮವಾರಪೇಟೆ, ಅ. ೨೮: ಜಿಲ್ಲೆಯ ರೈತರೇ ಕಾಫಿ ಬೆಳೆಯು ತ್ತಿರುವುದರಿಂದ ಕಾಫಿ ಕೃಷಿಗಾಗಿ ಉಪಯೋಗಿಸಿದ ೧೦ ಹೆಚ್‌ಪಿ ಪಂಪ್‌ಸೆಟ್‌ಗಳ ವಿದ್ಯುತ್ ಬಾಕಿ ಬಿಲ್ ಅನ್ನು ಸಂಪೂರ್ಣ ಮನ್ನ
ಯದುವೀರ ಒಡೆಯರ್ ಭೇಟಿಸೋಮವಾರಪೇಟೆ, ಅ. ೨೮: ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಪತ್ನಿ ತ್ರಿಷಿಕಾ ಕುಮಾರಿ ದೇವಿ ಜೊತೆ ಮಡಿಕೇರಿ ವಿಧಾನಸಭಾ