ಕಾನೂನು ಕ್ರಮದ ಎಚ್ಚರಿಕೆಚೆಯ್ಯಂಡಾಣೆ, ಅ. ೨೮: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ನೈತಿಕ ಪೊಲೀಸ್ ಗಿರಿಯ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ
ಹುಲಿ ದಾಳಿಗೆ ಕಾಡುಹಂದಿ ಬಲಿಪೊನ್ನಂಪೇಟೆ, ಅ. ೨೮: ಪೊನ್ನಂಪೇಟೆ ತಾಲೂಕಿನ ರುದ್ರಬೀಡು ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿ ದಾಳಿಗೆ ಕಾಡುಹಂದಿಯೊAದು ಬಲಿಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಕಾಡು ಹಂದಿಯ ಕಳೆಬರ ಪತ್ತೆಯಾಗಿರುವ ಘಟನೆ
ಕರ್ನಾಟಕ ಸಂಭ್ರಮ ೫೦ ರ ಪ್ರಯುಕ್ತ ಹಲವು ಕಾರ್ಯಕ್ರಮ ಜಿಲ್ಲಾಧಿಕಾರಿ ಮಡಿಕೇರಿ, ಅ.೨೮: ಕರ್ನಾಟಕ ಸಂಭ್ರಮ-೫೦ ರ ಪ್ರಯುಕ್ತ ನವೆಂಬರ್ ೧ ರಿಂದ ವರ್ಷವಿಡೀ ಕಾರ್ಯಕ್ರಮಕ್ಕೆ ಸಜ್ಜಾಗಿದ್ದು, ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ. ಮೈಸೂರು ರಾಜ್ಯಕ್ಕೆ
ಕಾರಿನ ಮೇಲೆ ಎರಗಿದ ಕಾಡಾನೆಕುಶಾಲನಗರ, ಅ. ೨೮: ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ವೇಳೆ ಆನೆಕಾಡು ಮೀಸಲು ಅರಣ್ಯದ ಬಳಿ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ಕಾರೊಂದಕ್ಕೆ ಶುಕ್ರವಾರ ರಾತ್ರಿ ದಾಳಿ ಮಾಡಿದ
ಗೋವುಗಳ ಪೋಷಣೆಯೋ ಶೋಷಣೆಯೋಕಣಿವೆ, ಅ. ೨೮ : ಕಾಡಂಚಿನ ಗ್ರಾಮಗಳ ಒಂದಿಷ್ಟು ರೈತರು ತಾವು ಸಾಕಿರುವ ಗೋವುಗಳಿಗೆ ಒಂದು ರೀತಿ ಶೋಷಣೆ ಮಾಡುತ್ತಾ ಪೋಷಣೆ ಮಾಡುತ್ತಿದ್ದಾರೆ. ಬೇಲಿಯನ್ನು ದಾಟಿ ನೆರೆ