ದುಬಾರೆ ಶಿಬಿರದಲ್ಲಿ ಪಳಗಿದ ಪುಂಡಾನೆ ಸಿದ್ದಾಪುರ, ಅ. ೨೮: ಪುಂಡಾಟ ತೋರುತ್ತ ಜನರಿಗೆ ಉಪಟಳ ನೀಡಿ ಪ್ರಾಣಭಯ ಸೃಷ್ಟಿಸಿದ್ದ ಆನೆ ಇದೀಗ ಪಳಗಿದ್ದು, ಕ್ರಾಲ್‌ನಿಂದ ಹೊರ ಬಂದು ಜನರಿಗೆ ಹಿತ ನೀಡುತ್ತಿದೆ. ದುಬಾರೆ
ಗಾಂಧಿ ಸ್ಮಾರಕ ಭವನ ಕಾಮಗಾರಿ ಆರಂಭ ಮಡಿಕೇರಿ, ಅ. ೨೮: ಜಿಲ್ಲಾ ಕೇಂದ್ರ ಮಡಿಕೇರಿಯ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆ ಸ್ಥಳವನ್ನು ಸ್ಮಾರಕ ಭವನ (ಉದ್ಯಾನವನ)ವನ್ನಾಗಿ ನಿರ್ಮಿಸುವ ಕಾಮಗಾರಿ ಇದೀಗ ಆರಂಭಗೊAಡಿದೆ. ಈ ಕಾಮಗಾರಿಗೆ ಸರಕಾರದಿಂದ
ಮನೆಯ ಹಿತ್ತಲಲ್ಲಿ ಗಾಂಜಾ ಗಿಡ ಆರೋಪಿ ಬಂಧನ ಗೋಣಿಕೊಪ್ಪಲು, ಅ. ೨೮: ಮನೆಯ ಹಿತ್ತಲಿನಲ್ಲಿ ವಿವಿಧ ತರಕಾರಿ ಹೂವಿನ ಗಿಡಗಳನ್ನು ಬೆಳೆಸುವುದು ನಾವುಗಳು ಕಂಡಿದ್ದೇವೆ. ಆದರೆ ಗೋಣಿಕೊಪ್ಪ ನಗರದ ಬಡಾವಣೆಯೊಂದರ ಮನೆಯ ಹಿತ್ತಲಿನಲ್ಲಿ ಹೂ, ತರಕಾರಿ
ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಕೂಂಬಿAಗ್ ಸಿದ್ದಾಪುರ, ಅ. ೨೮: ಕರಡಿಗೋಡು ಗ್ರಾಮದಲ್ಲಿ ಹುಲಿ ಕಂಡುಬAದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಕೂಂಬಿAಗ್ ನಡೆಸಿದರು. ಕರಡಿಗೋಡು ಗ್ರಾಮದಲ್ಲಿ ಶುಕ್ರವಾರದಂದು ಹಾಡಹಗಲೇ ಕಾಫಿ
ಗಾಂಜಾ ಮಾರಾಟ ನಾಲ್ವರ ಬಂಧನ ಮಡಿಕೇರಿ, ಅ. ೨೮: ಗಾಂಜಾ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲ್ಲುಬಾಣೆ ನಿವಾಸಿ ಮಹಮ್ಮದ್ ಅಲಿ (೫೪), ವೀರಾಜಪೇಟೆ ಅರಸುನಗರ ನಿವಾಸಿ ಸಂದೀಪ