ಕಾವೇರಿ ತೀರ್ಥ ಪೂಜೆ ಗೋಣಿಕೊಪ್ಪ ವರದಿ, ಅ. ೩೦: ಕಾವೇರಿ ಅಮ್ಮಕೊಡವ ಮಹಿಳಾ ಸಂಘದ ವತಿಯಿಂದ ಅಮ್ಮಕೊಡವ ಸಭಾಂಗಣದಲ್ಲಿ ಕಾವೇರಿ ತೀರ್ಥಪೂಜೆ ನಡೆಯಿತು. ಕಾವೇರಿಗೆ ಬಳೆ ತೊಡಿಸಿ ಗೌರವ ಸೂಚಿಸಲಾಯಿತು. ಕಾವೇರಿ
ಉತ್ತಮ ಮಳೆ ರೈತರಲ್ಲಿ ಸಂತಸಶನಿವಾರಸAತೆ, ಅ. ೩೦ : ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಮೋಡ ಕವಿದ ವಾತಾವರಣವಿದ್ದು, ಸಂಜೆ ಹೊತ್ತಿಗೆ ಮಳೆ ಸುರಿಯಬಹುದು ಎಂಬ
ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್ಕುಶಾಲನಗರ, ಅ. ೩೦ : ಕರ್ನಾಟಕ ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಿವೃತ್ತ ಶಿಕ್ಷಕ, ಉದ್ಯಮಿ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್
ಕೈಮುಡಿಕೆ ಪುತ್ತರಿ ಕೋಲ್ ಮಂದ್ ಪೂರ್ವಭಾವಿ ಸಭೆ ವೀರಾಜಪೇಟೆ, ಅ. ೩೦: ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಪೂರ್ವಭಾವಿ ಸಭೆ ನ. ೪ ರಂದು ಬೆಳಿಗ್ಗೆ ೧೦-೩೦ಕ್ಕೆ ಕುಂದಾ ಸಮೀಪದ ಕೈಮುಡಿಕೆ
ಗೋಮಾಳ ಜಾಗ ಉಳಿಸುವ ನಿಟ್ಟಿನಲ್ಲಿ ಕ್ರಮವೀರಾಜಪೇಟೆ, ಅ. ೩೦: ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಕಾಡು ಗೋಮಾಳವನ್ನು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕು ಎಂದು ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಈ ಹಿಂದಿನ ಜಿಲ್ಲಾಧಿಕಾರಿ ೩೨.೨೫ ಎಕರೆ