ಮಡಿಕೇರಿಯಲ್ಲಿ ಬೀದಿನಾಯಿಗಳ ಹಾವಳಿ ತಡೆಗೆ ಕಂಟಕ ಮಡಿಕೇರಿ, ಅ. ೨೯: ಮಂಜಿನ ನಗರಿ ಮಡಿಕೇರಿ ತನ್ನ ಪ್ರಕೃತಿ ಸೌಂದರ್ಯ, ವಾತಾವರಣಕ್ಕೆ ಹೆಸರುವಾಸಿ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸಿ ಹಿತ ಅನುಭವ ಪಡೆಯುತ್ತಾರೆ.
ಕೇರಳದ ಕಲಮಸ್ಸೆರಿಯಲ್ಲಿ ಸರಣಿ ಸ್ಫೋಟ ಮಹಿಳೆ ಸಾವು ಕೊಚ್ಚಿ, ಅ. ೨೯: ಕೇರಳದ ಸಭಾ ಭವನ ಒಂದರಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ೩೬ ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಕೇರಳದ ಕಲಮಸ್ಸೆರಿಯ
ವೀರಶೈವ ಲಿಂಗಾಯತ ಪ್ರತ್ಯೇಕವಲ್ಲ ಶಂಕರ್ ಬಿದರಿಕುಶಾಲನಗರ, ಅ. ೨೯: ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಅಥವಾ ಜಾತಿಯಲ್ಲ. ಎರಡೂ ಒಂದೇ ಧರ್ಮವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟಿçÃಯ ಉಪಾಧ್ಯಕ್ಷ
ಕೊಡಗಿನ ಗಡಿಯಾಚೆ ಹಮಾಸ್ ಉಗ್ರ ಸಂಘಟನೆ ನಾಯಕ ಭಾಗಿ-ಬಿಜೆಪಿ ಆರೋಪ ಕೊಚ್ಚಿ, ಅ. ೨೯: ಗಾಜಾಪಟ್ಟಿ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಕೇರಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಮಾಸ್ ಉಗ್ರ ಸಂಘಟನೆಯ ನಾಯಕ
ಅಗಲಿದ ಹಿರಿಯರಿಗೆ ಮೀದಿ ಅರ್ಪಣೆಮಡಿಕೇರಿ, ಅ. ೨೯: "ಪತ್ತಾಲೋದಿ" ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆ ಆವರಣದಲ್ಲಿ ಕುತಂತ್ರಕ್ಕೆÀ ಸಿಲುಕಿ ಜೀವ ಕಳೆದುಕೊಂಡ ಹಿರಿಯ