ಭೂಮಿಯೊಂದಿಗೆ ಪೂರ್ವಜರು ಹಿರಿಯರು ಹೊಂದಿದ್ದ ಬಾಂಧವ್ಯ ಅನುಕರಣೀಯಶ್ರೀಮಂಗಲ, ಅ. ೩೦: ನಮ್ಮ ಸಂಸ್ಕೃತಿ ಈ ಭೂಮಿಯ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದರೆ ಈ ಭೂಮಿಯೊಂದಿಗೆ ಪೂರ್ವಜರು ಹಾಗೂ ಹಿರಿಯರು ಹೊಂದಿದ್ದAತಹ ಪೂಜ್ಯನೀಯ ಬಾಂಧವ್ಯವನ್ನು ನಾವು ಕೂಡ
ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ ಪೊನ್ನಂಪೇಟೆಯಲ್ಲಿ ವಾಲ್ಮೀಕಿ ಭವನ - ಎ.ಎಸ್. ಪೊನ್ನಣ್ಣ ಪೊನ್ನಂಪೇಟೆ, ಅ. ೩೦: ಪೊನ್ನಂಪೇಟೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನ ಮತ್ತು ಆದಿವಾಸಿ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ
ಮೊಗೇರ ಸಮಾಜದಿಂದ ಕ್ರೀಡಾಕೂಟ ಸನ್ಮಾನಸೋಮವಾರಪೇಟೆ, ಅ. ೩೦: ಮೊಗೇರ ಸೇವಾ ಸಮಾಜದ ಕುಸುಬೂರು ಗ್ರಾಮ ಶಾಖೆಯ ವತಿಯಿಂದ ಬಜೆಗುಂಡಿ ಗ್ರಾಮದಲ್ಲಿ ಮೊಗೇರ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ
ಕ್ರೀಡಾಕೂಟದಲ್ಲಿ ಅರುಣ ಪ್ರೌಢಶಾಲೆ ಸಾಧನೆ ಮಡಿಕೇರಿ, ಅ. ೩೦: ೨೦೨೩-೨೪ನೇ ಸಾಲಿನ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಚೇರಂಬಾಣೆ ಅರುಣ ಪ್ರೌಢಶಾಲೆ ವಿವಿಧ ಕ್ರೀಡೆಯಲ್ಲಿ ವಿಜೇತರಾಗಿ ಸಾಧನೆ ಮಾಡಿದೆ. ಬಾಲಕರ ಹಾಕಿ ಕ್ರೀಡಾಕೂಟ ತಾಲೂಕು ಮಟ್ಟಕ್ಕೆ
ಗುರು ಸೇವಾ ಸಮಿತಿಯಿಂದ ಕಾರ್ಯಕ್ರಮಮಡಿಕೇರಿ, ಅ. ೩೦: ಕುಶಾಲನಗರದ ಸಮಸ್ತ ಭಜನಾ ಮಂಡಳಿಗಳು ಮತ್ತು ದೇವಾಲಯ ಸಮಿತಿಗಳ ಒಕ್ಕೂಟ ಗುರು ಸೇವಾ ಸಮಿತಿ, ಸನಾತನÀ ಹಿಂದೂ ಸಮಾಜ ಪರಿಷತ್, ಹರಿಹರಪುರದ ಶ್ರೀ