ತಾ ೧೨ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆನಾಪೋಕ್ಲು, ನ. ೯: ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಶನ್ ಅಸೋಸಿಯೇಷನ್ ನಾಪೋಕ್ಲು ವತಿಯಿಂದ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ತಾ. ೧೨ ರಂದು ಮೂರನೇ ವರ್ಷದ
ಕೊಡವ ಲ್ಯಾಂಡ್ಗಾಗಿ ಹಕ್ಕೊತ್ತಾಯ ಇಂದು ಪಾದಯಾತ್ರೆ ಸಮಾರೋಪ ಮಡಿಕೇರಿ, ನ. ೯ : ನಾಪೋಕ್ಲುವಿನ ನೂರಂಬಡನಾಡ್ ಬೇತ್ ಮಂದ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಒತ್ತಾಯಿಸಿ ಪಾದಯಾತ್ರೆ ಮತ್ತು
ಅನುಸ್ಮರಣಾ ಕಾರ್ಯಕ್ರಮಮಡಿಕೇರಿ, ನ. ೯ : ಕೊಡಗು ಜಿಲ್ಲಾ ಮದನೀಸ್ ಅಸೋಸಿಯೇಷನ್ ವತಿಯಿಂದ ತಾ.೧೦ ರಂದು ಶೈಖುನಾ ತಾಜುಲ್ ಉಲಮಾ ಸೆಯ್ಯಿದ್ ಅಬ್ದುಲ್ ರೆಹಮಾನ್ ಅಲ್ ಬುಖಾರಿ (ಖ.ಸಿ)
ಜಿಲ್ಲೆಯಲ್ಲಿ ೧೦ ಗ್ರಾಮ ನ್ಯಾಯಾಲಯ ಶಾಮ್ ಪ್ರಸಾದ್ ಮಡಿಕೇರಿ, ನ. ೯ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಡಗದಾಳು ಸರ್ಕಾರಿ ಪ್ರೌಢಶಾಲೆ ವತಿಯಿಂದ ರಾಷ್ಟಿçÃಯ
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಪ್ರತಿಭಾ ಪುರಸ್ಕಾರಮಡಿಕೇರಿ, ನ. ೯: ಕ್ರೀಡೆಗೆ ಹೆಸರಾದ ಕೊಡಗಿನಲ್ಲಿ ಹತ್ತು ಹಲವಾರು ಕ್ರೀಡಾಸ್ಪರ್ಧೆಗಳು ವರ್ಷಂಪ್ರತಿ ಜರುಗುತ್ತವೆ. ಹಾಕಿ ಪಂದ್ಯಾವಳಿ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ವಿವಿಧ ಗ್ರಾಮೀಣ ಕ್ರೀಡೆಗಳು,