ಜಮ್ಮಾ ಮಲೆ ಹಿಡುವಳಿದಾರರ ಸಂಘದಿAದ ಪೊನ್ನಣ್ಣಗೆ ಸನ್ಮಾನ

ಮಡಿಕೇರಿ, ನ. ೯: ಕಕ್ಕಬೆಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಕೊಡಗಿನ ಜಮ್ಮಾ ಮಲೆ ಹಿಡುವಳಿದಾರರ ಸಂಘದ ವತಿಯಿಂದ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ

ಬಾಳುಗೋಡು ಒಂಭತ್ತನೇ ವರ್ಷದ ಕೊಡವ ನಮ್ಮೆಗೆ ಸಿದ್ಧತೆ

ಮಡಿಕೇರಿ, ನ. ೮: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿರುವ ಫೀ.ಮಾ. ಕಾರ್ಯಪ್ಪ ಕೊಡವ ಸಾಂಸ್ಕೃತಿಕ ಕೇಂದ್ರ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ೯ನೇ ವರ್ಷದ ಕೊಡವ ನಮ್ಮೆ

ಕುಶಾಲನಗರದಲ್ಲಿ ಹಣ ದರೋಡೆ

ಕುಶಾಲನಗರ, ನ. ೮: ಬ್ಯಾಂಕಿನಿAದ ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ೨.೯ ಲಕ್ಷ ರೂಗಳನ್ನು ದರೋಡೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ

ಮಾಜಿ ಯೋಧ ಸಂದೇಶ್ ಶವ ಪಂಪಿನ ಕೆರೆಯಲ್ಲಿ ಪತ್ತೆ

ಮಡಿಕೇರಿ, ನ. ೮: ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಉಕ್ಕುಡದ ನಿವೃತ್ತ ಯೋಧ ಸಂದೇಶ್ ಮೃತದೇಹ ಇಂದು ರಾತ್ರಿ ಪಂಪಿನಕೆರೆಯಲ್ಲಿ ಪತ್ತೆಯಾಗಿದೆ. ಖ್ಯಾತ ಮುಳುಗು ತಜ್ಞ ಮಲ್ಪೆಯ ಈಶ್ವರ್

ಧಾರ್ಮಿಕ ನಂಬಿಕೆಗೆ ವಿರುದ್ಧದ ನಡೆಗೆ ಆಕ್ಷೇಪ

ಮಡಿಕೇರಿ, ನ. ೮: ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಇತ್ತೀಚೆಗೆ ಧ್ವಜ ಹಿಡಿದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಚ್ಯುತಿ ತರಲಾಗಿದೆ ಎಂದು ತಲಕಾವೇರಿ ಮೂಲ