ವಿವಿಧೆಡೆ ಶಿಕ್ಷಕರ ದಿನಾಚರಣೆ

ಸರ್ವದೈವತಾ ವಿದ್ಯಾಸಂಸ್ಥೆ ಗೋಣಿಕೊಪ್ಪ ವರದಿ: ರ‍್ವತ್ತೋಕ್ಲು ಸರ್ವದೈವತಾ ವಿದ್ಯಾ ಸಂಸ್ಥೆಯಿAದ ಶಿಕ್ಷಕರಿಗೆ ವಿಶೇಷ ಗೌರವ ನೀಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಶೈಕ್ಷಣಿಕ ಚಟುವಟಿಕೆಯಲ್ಲಿ ಪ್ರತಿ ಸಿಬ್ಬಂದಿಯ ಕಾರ್ಯಕ್ಕೆ

ಪೋಷಣ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹ

ನಾಪೋಕ್ಲು, ಸೆ. ೧೧: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ನಾಪೋಕ್ಲು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಪೋಷಣ ಮಾಸಾಚರಣೆ ಮತ್ತು ಮಾತೃವಂದನಾ ಕಾರ್ಯಕ್ರಮವನ್ನು ಗ್ರಾಮ

ಕೈಲ್ಪೊಳ್ದ್ ಆಚರಣೆ

ಗೋಣಿಕೊಪ್ಪ ಕಾಪ್ಸ್ ಶಾಲೆ ಮಡಿಕೇರಿ: ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಕಾಪ್ಸ್ನಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೊಡಗಿನ ಆಯುಧ ಪೂಜೆ

ಚೆAಬೆಬೆಳ್ಳೂರಿನಲ್ಲಿ ಕ್ರೀಡಾಕೂಟ

ವೀರಾಜಪೇಟೆ: ಗ್ರಾಮೀಣ ಕ್ರೀಡೆಗಳು ಶಾಶ್ವತವಾಗಿ ಉಳಿಯ ಬೇಕಾದರೆ ಹಬ್ಬಹರಿದಿನಗಳನ್ನು ಎಲ್ಲರೂ ಆಚರಿಸುವಂತಾಗಬೇಕು ಎಂದು ಕಾಫಿ ಬೆಳೆಗಾರ ಮಂಡೇಪAಡ ರತನ್ ಕುಟ್ಟಯ್ಯ ಹೇಳಿದರು. ಚೆಂಬೆಬೆಳ್ಳೂರು ಕೊಡವ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ

ಅಂಗನವಾಡಿ ಕೇಂದ್ರದಲ್ಲಿ ಅರಿವು ಕಾರ್ಯಕ್ರಮ

ನಾಪೋಕ್ಲು, ಸೆ. ೧೧: ಮಹಿಳೆಯರು ಪುರುಷರಷ್ಟೆ ಸಮಾನರು. ಯಾವುದೇ ಮಹಿಳೆ ತನಗೆ ತೊಂದರೆಯಾದರೆ ಕಾನೂನಿನ ಮೊರೆ ಹೋಗಬಹುದು ಎಂದು ಠಾಣಾಧಿಕಾರಿ ಆರ್. ಕಿರಣ್ ತಿಳಿಸಿದರು. ನಾಪೋಕ್ಲು ಹಳೆೆÃ