ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ತಡೆಯಲು ಸ್ಫೋಟಕಗಳನ್ನು ಇರಿಸಿರುವ ಇರಾನ್ ಕೋವರ್ ಕೊಲ್ಲಿ ಇಂದ್ರೇಶ್ ಟೆಹರಾನ್, ಮಾ. ೧೫: ಇರಾನ್ ಹಾಗೂ ಅಮೇರಿಕ, ಇಸ್ರೇಲ್ ನಡುವಿನ ಯುದ್ದದ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಲೇ ಸಾಗಿದೆ. ಪುಟ್ಟ ರಾಷ್ಟ್ರವಾಗಿದ್ದರೂ ದೈತ್ಯ ಅಮೇರಿಕಕ್ಕೆ
ಕ್ರೀಡೆಯಿಂದ ಬಾಂಧವ್ಯ ವೃದ್ಧಿ ಪ್ರಾಂಶುಪಾಲೆ ಪದ್ಮ ವೀರಾಜಪೇಟೆ, ಮಾ. ೧೫: ಕ್ರೀಡೆಯು ನಮ್ಮ ನಡುವೆ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗಿದೆ. ಕ್ರೀಡೆ ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ನಡುವೆ ಪರಸ್ಪರ ಉತ್ತಮ ಸಂಬAಧ ಬೆಳೆಸುವುದರೊಂದಿಗೆ
ಪುರಸಭೆಯಿಂದ ಮೆಷಿನ್ ಹೋಲ್ ಪರಿಶೀಲನೆ ಕಣಿವೆ, ಮಾ. ೧೫: ಕುಶಾಲನಗರದಲ್ಲಿ ಒಳಚರಂಡಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಮೆಷಿನ್ ಹೋಲ್‌ಗಳನ್ನು ಸೀವರ್ ಸಕ್ಷನ್ ಜೆಟ್ಟಿಂಗ್ ಮೆಷಿನ್ ಅಳವಡಿತ ವಾಹನದ ಮೂಲಕ ಪುರಸಭೆ ಹಾಗೂ
ಅರ್ಜಿ ಸಲ್ಲಿಸಲು ಕಾಲಾವಕಾಶ ಮಡಿಕೇರಿ, ಮಾ. ೧೫: ೨೦೨೫-೨೬ನೇ ಸಾಲಿನಲ್ಲಿ ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆಯ ಸಹಾಯಧನ ಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ
ಆಧುನಿಕತೆ ಭರಾಟೆಯಲ್ಲಿ ಸಂಸ್ಕಾರ ಕಣ್ಮರೆ ವಿನೋದ್ ಮೂಡಗದ್ದೆ ವೀರಾಜಪೇಟೆ, ಮಾ. ೧೫: ಪೂರ್ವಜರು ಪ್ರಕೃತಿಯೊಂದಿಗೆ ಒಡನಾಟದೊಂದಿಗೆ ಬಾಳಿ ಬದುಕು ಕಂಡಿದ್ದರು. ಸುಖಿ ಜೀವನ ನಡೆಸುತ್ತಿದ್ದರು. ಇದೀಗ ಆಧುನಿಕತೆ ಎಲ್ಲಡೆ ಪಸರಿಸಿ ಪೂರ್ವಜರು ನಡೆಸಿಕೊಂಡು ಬಂದ ಜೀವನ