ಅಗತ್ಯ ಪ್ರಮಾಣದ ಎಲ್ಪಿಜಿ ಸಿಲಿಂಡರ್ ದಾಸ್ತಾನು

ಮಡಿಕೇರಿ, ಮಾ. ೧೬: ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಮರ್ಪಕ ಸಂಗ್ರಹವಿದ್ದು, ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಗ್ರಾಹಕರುಗಳು ಸಾಮಾಜಿಕ ಜಾಲತಾಣದಲ್ಲಿ

ಕ್ರೀಡಾ ಕಲರವ ಕೊಂಬ್ ಕೊಟ್ಟ್ ವಾಲಗದ ವೈಭವ

ಮಡಿಕೇರಿ, ಮಾ. ೧೫: ಬೆಂಗಳೂರು ರಾಜ್ಯದ ರಾಜಧಾನಿ... ಇಲ್ಲಿನ ಯಲಹಂಕ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಕೊಡಗಿನ ಸಂಭ್ರಮ ಅಲ್ಲಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾವಿರಾರು ಕೊಡವರು

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

ಮಡಿಕೇರಿ, ಮಾ.೧೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ೨೦೨೫ನೇ ಸಾಲಿನ ಅರೆಭಾಷೆ ಅಕಾಡೆಮಿ

ಅರಣ್ಯ ಸಂರಕ್ಷಣೆಯಿAದ ವನ್ಯಜೀವಿ ಹಾವಳಿ ತಡೆಗಟ್ಟಲು ಸಾಧ್ಯ ಆರ್ಸಿ ಜಗದೀಶ್

ಪೊನ್ನಂಪೇಟೆ, ಮಾ. ೧೫: ಅರಣ್ಯ ಸಂರಕ್ಷಣೆಯಿAದ ಮಾತ್ರ ವನ್ಯ ಜೀವಿಗಳು ಕಾಡಿನಿಂದ ಹೊರಬರದಂತೆ ತಡೆಯಲು ಸಾಧ್ಯ. ಅರಣ್ಯ ನಾಶದಿಂದ ಇಂದು ಪ್ರಾಣಿಗಳನ್ನು ಕಾಡಿನಲ್ಲಿ ಕಾಣುವ ಬದಲು ಊರಿನಲ್ಲಿ

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಕೆ ಸಹಕಾರಿ

ಮಡಿಕೇರಿ, ಮಾ. ೧೫: ಆಧುನಿಕತೆಯ ಭರಾಟೆಯಲ್ಲಿ ಆರೋಗ್ಯ ಪೂರ್ಣ ಆಹಾರ ಕ್ರಮ ಮರೆಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಲು ಸಿರಿಧಾನ್ಯ ಬಳಕೆ ಸಹಕಾರಿ ಎಂದು ಗಣ್ಯರು, ವಿಜ್ಞಾನಿಗಳು ಅಭಿಮತ