ಮಕ್ಕಳ ಗಣಿತ ಸ್ಪರ್ಧೆ ಇಷ್ಟಪಟ್ಟು ಓದಿ ಗುರಿ ಸಾಧಿಸಲು ಟಾಟು ಮೊಣ್ಣಪ್ಪ ಕರೆ

ಮಡಿಕೇರಿ, ನ. ೩೦: ಮಾಯಮುಡಿ ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಪೌಂಡೇಶನ್

ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ತಳವಾರ

ವೀರಾಜಪೇಟೆ, ನ. ೩೦: ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿದ್ದು ತಪಸ್ವಿ ಗಳಂತಿರಬೇಕು. ವಿದ್ಯಾರ್ಥಿಗಳ ಜ್ಞಾನದಾಹ ಹಾಗೂ ಕಾಲೇಜಿ ನಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಉತ್ಸಾಹವೇ ಉತ್ತಮ ಭವಿಷ್ಯಕ್ಕೆ ನಾಂದಿಯಾಗುವುದು ಎಂದು

ಮಹಿಳೆಯರು ಸ್ವ ಉದ್ಯೋಗದಲ್ಲಿ ಮುಂದೆ ಸಾಗುವಂತೆ ಕರೆ

ವೀರಾಜಪೇಟೆ, ನ. ೩೦: ಮಹಿಳೆಯರು ಇತ್ತೀಚಿನ ದಿನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಘ-ಸAಸ್ಥೆಗಳ ಸಹಕಾರದಿಂದ ದೇಶದ ಪ್ರಗತಿಗೆ ಸ್ವ ಉದ್ಯೋಗದಲ್ಲಿಯೂ ಮುಂದುವರಿದು ಉತ್ತಮ ಬದುಕು ರೂಪಿಸಿಕೊಳ್ಳುವಂತಾಗಬೇಕು

ವಿವಿಧೆಡೆ ಸಂಭ್ರಮದ ಹುತ್ತರಿ ಆಚರಣೆ

ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆ ನಡೆಯಿತು. ಸಮಾಜದ ಆವರಣದಲ್ಲಿ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ

ಮಾಜಿ ಸೈನಿಕರು ಒಗ್ಗಟ್ಟಿನಿಂದಿರಲು ಕರೆ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಮಹಾಸಭೆ

ಮಡಿಕೇರಿ, ನ. ೩೦: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ೨೩ನೇಯ ಮಹಾಸಭೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ (ನಿ)