ಪ್ರಕೃತಿ ವಿಕೋಪ ನಿಧಿ ಕಾಮಗಾರಿಗೆ ತಡೆ ಆಕ್ಷೇಪ

ಚೆಟ್ಟಳ್ಳಿ, ನ. ೩೦: ಕಳೆದ ಬಾರಿ ರಾಜ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೀಡಾದ ಕೆಲಸಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ನೀಡಲಾಗಿದ್ದ ಪ್ರಕೃತಿ ವಿಕೋಪ

ರಾಷ್ಟಿçÃಯ ಕರಾಟೆ ಚಾಂಪಿಯನ್ಶಿಪ್ ಪದಕ ಗೆದ್ದ ಕೊಡಗಿನ ವಿದ್ಯಾರ್ಥಿಗಳು

ಮಡಿಕೇರಿ, ನ. ೩೦: ಮಂಗಳೂರಿನ ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟಿçÃಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಸೋಸಿಯೇಷನ್‌ನ ವಿದ್ಯಾರ್ಥಿಗಳು ಚಿನ್ನ,

ನೇರುಗಳಲೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಸೋಮವಾರಪೇಟೆ, ನ. ೩೦: ಸಮೀಪದ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ದಿನದ ಅಂಗವಾಗಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯ

ಕಡಿಯತ್ನಾಡ್ನ ಕರಡ ಬೇಲ್ಯಾಣೆ ಮಂದ್ನಲ್ಲಿ ಕೋಲಾಟ

ಚೆಯ್ಯಂಡಾಣೆ, ನ. ೩೦: ಕಡಿಯತ್ ನಾಡಿನಲ್ಲಿರುವ ಕರಡ ಬೇಲ್ಯಾಣೆ ಮಂದ್‌ನಲ್ಲಿ ವರ್ಷಂಪ್ರತಿ ಆಚರಿಸಿ ಕೊಂಡು ಬರುತ್ತಿರುವ ಕೋಲಾಟ ನಡೆಯಿತು. ನಡಿಕೇರಿಯಂಡ ಸೋಮಯ್ಯ, ಐತಿಚಂಡ ಬೀಮಯ್ಯ, ಪ್ರಕಾಶ್ ಕಾರ್ಯಪ್ಪ,