ಜನಸಂಖ್ಯೆ ಹೆಚ್ಚಾದರೆ ಮಾತ್ರ ಕೊಡವ ಜನಾಂಗದ ಉಳಿವು ಸಾಧ್ಯ ವಿಷ್ಣು ಕಾರ್ಯಪ್ಪ

ಪೊನ್ನಂಪೇಟೆ, ಡಿ.೩ : ಇಡೀ ದೇಶದಲ್ಲೇ ವಿಶಿಷ್ಟ ಸಂಸ್ಕೃತಿ ಹೊಂದಿರುವ ಜನಾಂಗವೆAದು ಕರೆಸಿಕೊಂಡಿರುವ ಕೊಡವರ ಅಸ್ತಿತ್ವದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಕೊಡವ ಜನಾಂಗದ ಅಸ್ತಿತ್ವ ಉಳಿಯಬೇಕಾದರೆ

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟಿçÃಯ ಸಮಿತಿಗೆ ನೂತನ ಸಾರಥ್ಯ

ಚೆಯ್ಯಂಡಾಣೆ, ಡಿ. ೩: ಕೊಡಗಿನ ಅನಿವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆ ರಾಷ್ಟಿçÃಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯಾರ್

ಶಿಕ್ಷಕಿ ಕಮಲಾಗೆ ಬೀಳ್ಕೊಡುಗೆ

ಪೊನ್ನಂಪೇಟೆ, ಡಿ. ೩: ತಿತಿಮತಿಯ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ ತಿಂಗಳಾAತ್ಯದಲ್ಲಿ ನಿವೃತ್ತಿಯಾದ ನೆಲ್ಲಿರ ಕಮಲಾ ಉತ್ತಪ್ಪ ಅವರಿಗೆ ಶಾಲಾ ಶಿಕ್ಷಕರು ಮತ್ತು