ನಮ್ರತೆ ಪ್ರೀತಿ ಸಮಾನತೆ ಭಾವದಿಂದ ಭಗವಂತನನ್ನು ಕಾಣಬಹುದು

ಕುಶಾಲನಗರ, ಡಿ. ೩: ನಮ್ರತೆ, ಪ್ರೀತಿ, ಸಮಾನತೆ, ಆತ್ಮೀಯತೆ ಮೂಲಕ ಭಗವಂತನನ್ನು ಕಾಣಲು ಸಾಧ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು. ಅವರು ಕುಶಾಲನಗರ

ಇನ್ನರ್ ವೀಲ್ ಜಿಲ್ಲಾ ಸಮ್ಮೇಳನದಲ್ಲಿ ಮೇಳೈಸಿದ ಸಾಂಸ್ಕೃತಿಕ ವೈವಿಧ್ಯ

ಮಡಿಕೇರಿ, ಡಿ. ೩: ಮಡಿಕೇರಿಯಲ್ಲಿ ಆಯೋಜಿತವಾಗಿದ್ದ ಇನ್ನರ್ ವೀಲ್ ಜಿಲ್ಲಾ ಸಮ್ಮೇಳನದ ಅಂಗವಾಗಿ ಇನ್ನರ್ ವೀಲ್ ಸಂಸ್ಥೆಗಳಿAದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆದವು. ನಗರದ ಕ್ರಿಸ್ಟಲ್

ಮರೆನಾಡ್ ಕೊಡವ ಸಮಾಜ ಸಂಭ್ರಮದ ಪುತ್ತರಿ ಕೋಲ್ಮಂದ್

ಮಡಿಕೇರಿ, ಡಿ. ೩: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡ ಮರೆನಾಡ್ ಕೊಡವ ಸಮಾಜದ ವತಿಯಿಂದ ಸಮಾಜದ ಆವರಣದಲ್ಲಿ ಸಂಭ್ರಮದ ಪುತ್ತರಿ ಕೋಲ್‌ಮಂದ್ ಕಾರ್ಯಕ್ರಮ ಜರುಗಿತು. ಪುತ್ತರಿ ಕೋಲಾಟ್,

ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಿ ಅಪ್ಪಚ್ಚು ರಂಜನ್

ಸುAಟಿಕೊಪ್ಪ, ಡಿ. ೩: ಮಕ್ಕಳಿಗಾಗಿ ಅಸ್ತಿ ಮಾಡುವ ಬದಲು ಅವರಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ ಅವರನ್ನೇ ಸಮಾಜದ ಅಸ್ತಿಯಾಗಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂಪಿ. ಅಪ್ಪಚ್ಚು