ಭಾರತ ಬಾಕ್ಸಿಂಗ್ ತಂಡಕ್ಕೆ ೩ನೇ ಬಾರಿಗೆ ಕುಟ್ಟಪ್ಪ ಕೋಚ್ ಮಡಿಕೇರಿ, ಜ. ೧೮: ಮೂಲತಃ ಕೊಡಗು ಜಿಲ್ಲೆಯ ಕೋಕೇರಿಯವರಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾಗಿರುವ ಚೇನಂಡ ವಿಶು ಕುಟ್ಟಪ್ಪ ಅವರು ಭಾರತ ಪುರುಷರ ಬಾಕ್ಸಿಂಗ್ ತಂಡದ ಮುಖ್ಯ ಕೋಚ್
ನಾರಾಯಣ ಗುರು ಭವನ ನಿರ್ಮಾಣಕ್ಕೆ ರೂ ೧ ಕೋಟಿ ಮೀಸಲು ಮಡಿಕೇರಿ, ಜ. ೧೮: ಪೊನ್ನಂಪೇಟೆಯಲ್ಲಿ ನಾರಾಯಣಗುರುಗಳ ಹೆಸರಿನಲ್ಲಿ ಭವನ ನಿರ್ಮಿಸಲು ಜಾಗ ನಿಗದಿ ಮಾಡಿದ್ದು, ರೂ. ೧ ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ
ಪತ್ರಕರ್ತರ ಸಂಕ್ರಾAತಿ ಸಂಭ್ರಮ ಕ್ರಿಕೆಟ್ಗೆ ಮಡಿಕೇರಿಯಲ್ಲಿ ಚಾಲನೆ ಮಡಿಕೇರಿ, ಜ. ೧೮: ಸುದ್ದಿ-ಸಂದೇಶ ರವಾನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿದಿನವೂ ಕಾರ್ಯನಿರತವಾಗಿರುವ ಪತ್ರಕರ್ತರ ಅರೋಗ್ಯ ಹಾಗೂ ಮನರಂಜನೆಗೆ ಕ್ರೀಡೆ ತುಂಬಾ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು
ಬಿಜೆಪಿ ಹೇಳಿಕೆಗೆ ಅಪಾರ್ಥವೇ ಕಾರಣ ಪೊನ್ನಣ್ಣಮಡಿಕೇರಿ, ಜ. ೧೮: ಕೊಡಗಿನ ಜಮ್ಮಾಬಾಣೆ ಸಮಸ್ಯೆ ಕುರಿತು ಬಿಜೆಪಿ ಹೇಳಿಕೆಗೆ ಅಪಾರ್ಥವೇ ಕಾರಣ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.
ನಾಲೆ ಆಧುನೀಕರಣ ಕಾಮಗಾರಿ ಆರಂಭ ಕೂಡಿಗೆ, ಜ. ೧೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಮುಖ್ಯ ನಾಲೆಯ ಆಧುನೀಕರಣ ಸೇರಿದಂತೆ ರೂ. ೭೨ ಕೋಟಿ ವೆಚ್ಚದ ೬.೮೫