ಮರ ಕಡಿತಲೆ ಸಾಗಾಟ ನಾಲ್ವರ ಬಂಧನ

ಸಿದ್ದಾಪುರ, ಮಾ. ೧೭: ಕಾಫಿ ತೋಟದಿಂದ ಅಕ್ರಮವಾಗಿ ತೇಗದ ಮರವನ್ನು ಕಡಿದು ಸಾಗಾಟ ಮಾಡಿದ ಪ್ರಕರಣದಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಮರ

ಸೋಮವಾರಪೇಟೆಯಲ್ಲಿ ಮಹಿಳಾ ದಿನಾಚರಣೆ

ಶನಿವಾರಸಂತೆ, ಮಾ. ೧೭: ತಾಲೂಕಿನಲ್ಲಿ ಮಹಿಳಾ ಸಬಲೀಕರಣದ ಬೆಳವಣಿಗೆಗೆ ಪೂರಕವಾಗಿ ಮಲ್ಲಳ್ಳಿಫಾಲ್ಸ್, ಟಿ.ಪಿ, ಕೆಫೆ, ಕ್ಯಾಂಟೀನ್, ಚಿಕ್ಲಿ ಹೊಳೆ, ಬಸವನಹಳ್ಳಿಗಳಲ್ಲಿ ೪ ಕ್ಯಾಂಟೀನ್‌ಗಳು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿವೆ

ಇರಾನ್ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ ಇಸ್ರೇಲ್ ರಕ್ಷಣಾ ಸಚಿವ ಮಾಹಿತಿ

ಟೆಹರಾನ್, ಮಾ. ೧೭: ಇರಾನ್‌ನಲ್ಲಿ ಸೋಮವಾರ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು

ಪಾಕ್ನಿಂದ ಅಫ್ಘಾನ್ ಆಸ್ಪತ್ರೆಯ ಮೇಲೆ ದಾಳಿ ೪೦೦ ಸಾವು

ಕಾಬುಲ್, ಮಾ. ೧೭: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಯುದ್ಧ ಮುಂದುವರೆದಿದ್ದು, ಉಭಯ ರಾಷ್ಟ್ರಗಳ ಗಡಿಗಳಲ್ಲಿ ಉದ್ವಿಗ್ವ ವಾತಾವರಣ ಮತ್ತಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪರಸ್ಪರ ಭಾರೀ

ಹರಾಜು ಪ್ರಕ್ರಿಯೆಗೆ ನಿರಾಸಕ್ತಿ ಮತ್ತೆ ಮುಂದೂಡಿಕೆ

ವೀರಾಜಪೇಟೆ, ಮಾ. ೧೭: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವಾಹನ ಶುಲ್ಕ ಎತ್ತಾವಳಿ, ಮಾಂಸ ಮತ್ತು ಮೀನು ಮಳಿಗೆಗಳ ವಾರ್ಷಿಕ ಮರು ಹರಾಜಿನಲ್ಲಿ ಬಿಡ್ಡುದಾರರಿಂದ ಸೂಕ್ತ ಸ್ಪಂದನ ಬಾರದೆ