ಜಲಾಲಿಯಾ ಮಸೀದಿಯಲ್ಲಿ ಇಫ್ತಾರ್ ಕೂಟ ಸೋಮವಾರಪೇಟೆ, ಮಾ. ೧೭: ಪ್ರತಿಯೊಬ್ಬರೂ ಪರಸ್ಪರ ಧರ್ಮಗಳ ಆಚರಣೆಗಳನ್ನು ಗೌರವಿಸುವುದರಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಶಾಂತಿ ಕಾಪಾಡಲು ಸಾಧ್ಯವಾಗಲಿದೆ ಎಂದು ಶಾಸಕ ಡಾ. ಮಂತರ್‌ಗೌಡ ಅಭಿಪ್ರಾಯಿಸಿದರು. ರಂಜಾನ್ ಹಬ್ಬದ
‘ಮಹಿಳಾ ಒಕ್ಕೂಟ ಶಕ್ತಿಯುತ ವೇದಿಕೆ ಆಗಲಿ’ ನಾಪೋಕ್ಲು, ಮಾ. ೧೭: ಮಹಿಳೆಯರ ನಡುವೆ ಒಗ್ಗಟ್ಟು, ಆತ್ಮವಿಶ್ವಾಸ ಮತ್ತು ನಾಯಕತ್ವ ಬೆಳೆಯಲು ಮಹಿಳಾ ಒಕ್ಕೂಟ ಶಕ್ತಿಯುತ ವೇದಿಕೆ ಆಗಬೇಕು ಎಂದು ಕವಿ ಮತ್ತು ಸಾಹಿತಿ ಪೂಜಾರಿರ
ದತ್ತಿನಿಧಿ ವಿತರಣಾ ಕಾರ್ಯಕ್ರಮ *ಗೋಣಿಕೊಪ್ಪ, ಮಾ. ೧೭: ಮನುಷ್ಯನ ಜೀವಿತಾವಧಿಯಲ್ಲಿ ಪರೋಪಕಾರಿತನ ಬದುಕಿನ ಆದ್ಯ ಕರ್ತವ್ಯವಾಗಬೇಕು ಎಂದು ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಕಾವೇರಪ್ಪ ತಿಳಿಸಿದರು. ಗೋಣಿಕೊಪ್ಪ ಸೀನಿಯರ್ ಚೇಂಬರ್
ಅಕ್ರಮ ಬೀಟೆ ಸಾಗಾಟ ಆರೋಪಿಗಳು ಪರಾರಿ ಸಿದ್ದಾಪುರ, ಮಾ. ೧೭: ಕಾಫಿ ತೋಟದಿಂದ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ನಾಟಾಗಳನ್ನು ಮಾಡಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ. ಲಾರಿ ಹಾಗೂ ಮರದ
ಅಥ್ಲೆಟಿಕ್ನಲ್ಲಿ ಪ್ರಥಮ ಸ್ಥಾನ ವೀರಾಜಪೇಟೆ, ಮಾ. ೧೭: ಪಂಜಾಬ್‌ನ ಭಟಿಂಡಾದ ಗುರು ಕಾಶಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ೪೫ ನೇ ವೆಟರ್ನ್ ರಾಷ್ಟಿçÃಯ ಮಾಸ್ಟರ್ಸ್ ಅಥ್ಲೆಟಿಕ್‌ನಲ್ಲಿ ೭೦ ವರ್ಷ ಮೇಲ್ಪಟ್ಟವರ ವಿಭಾಗದ