ಬ್ಯಾಡಗೊಟ್ಟ ಗ್ರಾಪಂ ಗ್ರಾಮಸಭೆ ಅಧಿಕಾರಿಗಳ ಗೈರಿಗೆ ಆಕ್ರೋಶಮುಳ್ಳೂರು, ಡಿ. ೨೧: ಬ್ಯಾಡಗೊಟ್ಟ ಗ್ರಾ.ಪಂ.ನ ೨೦೨೩-೨೪ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಕಚೇರಿ ಆವರಣದಲ್ಲಿ ನಡೆಯಿತು. ಗ್ರಾಮಸಭೆಯ ಪ್ರಾರಂಭದಲ್ಲಿ ಸಭೆಗೆ ಆರೋಗ್ಯ
ಅಂರ್ರಾಜ್ಯಮಟ್ಟದ ಮುಕ್ತ ಟೆಕ್ವಾಂಡೊದಲ್ಲಿ ಸಾಧನೆಮಡಿಕೇರಿ, ಡಿ. ೨೧: ಬೆಂಗಳೂರಿನ ಯಶವಂತಪುರದ ಜಿಸಿಆರ್ ಸಭಾಂಗಣದಲ್ಲಿ ನಡೆದ ಅಂರ‍್ರಾಜ್ಯಮಟ್ಟದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಮಟ್ಟದ ಬಾಲಕ ಹಾಗೂ ಬಾಲಕಿಯರ ಮುಕ್ತ ಟೆಕ್ವಾಂಡೊ
ಕ್ರಿಸ್ಮಸ್ ಆಚರಣೆ ಸಾಂಸ್ಕೃತಿಕ ಕಾರ್ಯಕ್ರಮವೀರಾಜಪೇಟೆ, ಡಿ. ೨೧: ಕ್ರಿಸ್‌ಮಸ್ ದೇವರ ಹಬ್ಬವಾಗಿದ್ದು, ಯೇಸು ಕ್ರಿಸ್ತರ ಜನನದ ಸಂಕೇತವನ್ನು ತೋರಿಸುತ್ತದೆ. ಜಗತ್ತಿಗೆ ಶಾಂತಿಯ ಸಂದೇಶ ಸಾರುವ ಹಬ್ಬವೇ ಕ್ರಿಸ್‌ಮಸ್ ಹಬ್ಬವಾಗಿದೆ ಎಂದು ಸಂತ
‘ಚಡ್ಡಿದೋಸ್ತ್’ ಬಳಗದಿಂದ ಕ್ರಿಕೆಟ್ ಶಿಕ್ಷಕರ ತಂಡ ಚಾಂಪಿಯನ್ಸುAಟಿಕೊಪ್ಪ, ಡಿ. ೨೧: ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ‘ಚಡ್ಡಿದೋಸ್ತ್' ಬಳಗದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟಿರ ನರೇನ್ ಸೋಮಯ್ಯ ಸ್ಪೋರ್ಟ್ಸ್
ಪೆರುಂಬಾಡಿಯಲ್ಲಿ ವೀರಾಜಪೇಟೆ ರೇಂಜ್ ಮುಸಾಬಖ ಕಾರ್ಯಕ್ರಮಚೆಯ್ಯಂಡಾಣೆ, ಡಿ. ೨೧: ವೀರಾಜಪೇಟೆ ಸಮೀಪದ ಪೆರುಂಬಾಡಿ ಸಂಶುಲ್ ಉಲಮಾ ಸಭಾಂಗಣದಲ್ಲಿ ವೀರಾಜಪೇಟೆ ರೇಂಜ್ ಮುಸಾಬಖ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಮಸ್ತ ಮುಶಾವರ ಸದಸ್ಯರು ಕೊಡಗು ಜಿಲ್ಲಾ ನಾಇಬ್