ಕೊಟ್ಟಮುಡಿ ರಾಪ್ರ್ಸ್ ತಂಡಕ್ಕೆ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಶಸ್ತಿಚೆಯ್ಯಂಡಾಣೆ, ಡಿ. ೨೧: ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ೮ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಟ್ಟಮುಡಿಯ ರಾಪ್ರ‍್ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಪೋಕ್ಲು
ಮಡಿಕೇರಿಯಲ್ಲಿ ಪಡಿತರಕ್ಕಾಗಿ ಪರದಾಟ ಮಡಿಕೇರಿ, ಡಿ. ೨೧ : ಬಡವರ ಅನುಕೂಲಕ್ಕಾಗಿ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಯಡಿ ಪಡಿತರ (ಅಕ್ಕಿ) ಹೊಂದಿ ಕೊಳ್ಳಲು ಗ್ರಾಹಕರು ಪರದಾಡಬೇ ಕಾದ ಪರಿಸ್ಥಿತಿ
ಡಿಸೆಂಬರ್ ೨೨ ರಾಷ್ಟಿçÃಯ ಗಣಿತ ದಿನಡಿಸೆಂಬರ್ ೨೨ (ಇಂದು) ೧೮೮೭ರಲ್ಲಿ ಜನಿಸಿದ ಶ್ರೀನಿವಾಸ ರಾಮಾ ನುಜನ್‌ರವರು ಗಣಿತ ವಿಷಯದೊಂದಿಗೆ ಇದ್ದ ಒಲವು ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆÀ ಮತ್ತು
ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಚಂದ್ರಕಾAತ್ಮಡಿಕೇರಿ, ಡಿ. ೨೧: ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಅಭಿವ್ಯಕ್ತ ಪಡಿಸಲು ಸೂಕ್ತ ವೇದಿಕೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾAತ್
ಮಕ್ಕಳ ವಿಜ್ಞಾನ ಸಮಾವೇಶಮಡಿಕೇರಿ, ಡಿ. ೨೧: ರಾಷ್ಟಿçÃಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ನವದೆಹಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ-ಸ್ಟೆಪ್ಸ್) ಶಾಲಾ ಶಿಕ್ಷಣ ಇಲಾಖೆ,