ಭಗವದ್ಗೀತೆ ಸುಂದರ ಬದುಕಿಗೆ ಮಾರ್ಗ ತೋರಿಸುವ ಜಿಪಿಎಸ್ ಪುತ್ತಿಗೆ ಶ್ರೀ ವ್ಯಾಖ್ಯಾನ

ಕುಶಾಲನಗರ, ಡಿ. ೨೭ : ಭಗವದ್ಗೀತೆ ವಾಹನಗಳ ಜಿಪಿಎಸ್ ಮಾರ್ಗಸೂಚಿಯಂತೆ ಸುಂದರ ಜೀವನದ ದಿಕ್ಸೂಚಿ ವ್ಯವಸ್ಥೆಯಾಗಿದ್ದು ಪ್ರತಿಯೊಬ್ಬರನ್ನು ಸರಿಯಾದ ಗುರಿ ಮುಟ್ಟಿಸಲು ದಾರಿ ದೀಪವಾಗಿದೆ ಎಂದು ಉಡುಪಿ

ಶಬರಿಮಲೆ ದರ್ಶನ ಮುಗಿಸಿ ಮರಳುತ್ತಿದ್ದ ಯಾತ್ರಾರ್ಥಿ ಸಾವು

ಕಣಿವೆ, ಡಿ. ೨೭: ಶಬರಿಮಲೆ ಯಾತ್ರೆ ಮುಗಿಸಿ ಸ್ವಗ್ರಾಮದತ್ತ ಮರಳುತ್ತಿದ್ದ ಕುಶಾಲನಗರದ ಯಾತ್ರಾರ್ಥಿಯೊಬ್ಬರು ಅಪಘಾತದಲ್ಲಿ ಮೃತಪಟ್ಟು ಜೊತೆಯಲ್ಲಿದ್ದ ಮೂವರು ಗಂಭೀರ ಗಾಯಗೊಂಡು ಜೀವನ್ಮರಣದ ಸ್ಥಿತಿಗೆ ತಲುಪಿರುವ ಘಟನೆ

ಕುಂದ ಬೆಟ್ಟದ ತಪ್ಪಲಿನಲ್ಲಿ ಪಾಂಡವರ ಕಾಲದ ಶಿವಲಿಂಗ ಗೋಚರ

(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಡಿ. ೨೭: ದಕ್ಷಿಣ ಕೊಡಗಿನ ಕುಂದ ಗ್ರಾಮದ ಕುಂದ ಬೆಟ್ಟ ತಪ್ಪಲಿನ ಪ್ರದೇಶದ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್

ಡಾ ಯತೀಶ್ ಉಲ್ಲಾಳ್ ವರ್ಗಾವಣೆ

ನರ್ವಾಡೆ ವಿನಾಯಕ್ ಕರ್ಬಾರಿ ನೂತನ ಎಸಿ ಮಡಿಕೇರಿ, ಡಿ. ೨೭: ಕೊಡಗು ಜಿಲ್ಲಾ ಉಪವಿಭಾಗಾ ಧಿಕಾರಿಯಾಗಿದ್ದ ಡಾ. ಯತೀಶ್ ಉಲ್ಲಾಳ್ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಆಡಳಿತ) ವರ್ಗಾ ವಣೆಗೊಂಡಿದ್ದಾರೆ.