ಛೀ ೧೬ ವರ್ಷವಾದರೂ ಪೂರ್ಣಗೊಳ್ಳದ ಭವನ ಜಾನುವಾರು ಕೊಟ್ಟಿಗೆಯಂತಿದೆಸೋಮವಾರಪೇಟೆ, ಜ. ೭: ‘ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿಕೊಂಡು ಒಂದೂವರೆ ಕೋಟಿ ವೆಚ್ಚದಲ್ಲಿ ಜಾನುವಾರುಗಳಿಗೆ ಕೊಟ್ಟಿಗೆ, ಅಲೆಮಾರಿಗಳಿಗೆ ಆಶ್ರಯತಾಣ ನಿರ್ಮಿಸಿದ ಮಹಾನ್ ಕೀರ್ತಿ ಸಹಜವಾಗಿ ಈವರೆಗೆ ಆಡಳಿತ
ಕೊಡವ ಲ್ಯಾಂಡ್ಗೆ ವಿರೋಧ ವಿವಿಧ ಸಮುದಾಯ ಮುಖಂಡರ ಸಭೆ ಮುಳ್ಳೂರು, ಜ. ೭: ಕೊಡವ ಲ್ಯಾಂಡ್ ಹೋರಾಟವನ್ನು ವಿರೋಧಿ ಸುವ ಕುರಿತಾಗಿ ಶನಿವಾರಸಂತೆಯಲ್ಲಿ ಭಾನುವಾರ ವಿವಿಧ ಸಮುದಾಯದ ಮುಖಂಡರು ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಎಸ್.ಎಂ. ಚಂಗಪ್ಪ,
ಕೊಡಗಿನ ಗಡಿಯಾಚೆಕಾರ್ಗಿಲ್‌ನಲ್ಲಿ ರಾತ್ರಿ ವೇಳೆ ಇಳಿದ ವಿಮಾನ ನವದೆಹಲಿ, ಜ. ೭: ಭಾರತೀಯ ವಾಯುಪಡೆಯ ಸಿ-೧೩೦ ಜೆ ಸೂಪರ್ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ
ನಾಪೋಕ್ಲುವಿನಲ್ಲಿ ನಡೆದ ಆಧ್ಯಾತ್ಮಿಕ ಸಂಗಮನಾಪೋಕ್ಲು, ಜ. ೭: ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿಯ ವತಿ ಯಿಂದ ಆಯೋಜಿಸಿದ್ದ ಜಿಲ್ಲಾ ಕಹ್ಫುಲ್ ವರಾ ಮಜ್ಲಿಸುನ್ನೂರ್ ಬೃಹತ್ ಅಧ್ಯಾತ್ಮಿಕ ಸಂಗಮ ಕಾರ್ಯಕ್ರಮ ಶುಕ್ರವಾರ ಸಂಜೆ
ಕಾವೇರಿ ಪೊಮ್ಮಕ್ಕಡ ಕೂಟದಿಂದ ಮೀನ್ಯಾರ್ ನಮ್ಮೆ ೨೦೨೪ಗೋಣಿಕೊಪ್ಪಲು, ಜ. ೭: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವಂತೆಯೇ ಈ ಬಾರಿಯೂ ಮೀನ್ಯಾರ್ ನಮ್ಮೆ ೨೦೨೪ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೀನ್ಯಾರ್ ನಮ್ಮೆಯ