ಕೊಡ್ಲಿಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಮುಳ್ಳೂರು, ಜ. ೧೧: ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಆಯುಷ್ಮಾನ್ ಭವ ಯೋಜನೆ ಮೂಲಕ ಉಚಿತ ಆರೋಗ್ಯ ತಪಾಸಣಾ
ಹರಿದು ಹಂಚಿಹೋಗುತ್ತಿರುವ ಕೂಡಿಗೆ ಕೃಷಿ ಇಲಾಖೆಯ ಜಾಗ ಕೂಡಿಗೆ, ಜ. ೧೧: ಕೂಡಿಗೆಯ ಕೃಷಿ ಕ್ಷೇತ್ರದಲ್ಲಿ ಕೃಷಿಗೆ ಸಂಬAಧಿಸಿ ದಂತೆ ಎಂಟು ಇಲಾಖೆಗಳು ಇವೆ. ಇವು ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯವನ್ನು
ಐಗೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಐಗೂರು, ಜ. ೧೧: ಐಗೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಎಂಬ ಕಾರ್ಯಕ್ರಮವನ್ನು ಸ್ಥಳೀಯ ಬ್ಯಾಂಕ್ ಆಫ್ ಬರೋಡ ಐಗೂರು ಶಾಖೆ ವತಿಯಿಂದ ಆಯೋಜಿಸಲಾಗಿತ್ತು. ಬ್ಯಾಂಕಿನ ಶಾಖೆಯ ಮುಂಭಾಗದಲ್ಲಿ
ವೀರಾಜಪೇಟೆಯ ಕಾವೇರಿ ಶಾಲೆ ವಾರ್ಷಿಕೋತ್ಸವವೀರಾಜಪೇಟೆಯ, ಜ. ೧೧: ವೀರಾಜಪೇಟೆಯ ಕಾವೇರಿ ಶಾಲೆ ವಾರ್ಷಿಕೋತ್ಸವ ಸಮಾರಂಭ "ಪ್ರಣವಂ ಭಾರತ್" ಸಂಭ್ರಮದಿAದ ನಡೆಯಿತು. ನಗರದ ಸೆರೆನಿಟಿ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ತೋಟದಲ್ಲಿ ಬೀಡು ಬಿಟ್ಟಿರುವ ಕಾಡುಕೋಣ ಹಿಂಡುಸಿದ್ದಾಪುರ, ಜ. ೧೧: ಕಾಡಾನೆಗಳಿಂದ ತತ್ತರಿಸಿರುವ ಕರಡಿಗೋಡು ಭಾಗದಲ್ಲಿ ಕಾಡುಕೋಣಗಳ ಹಿಂಡು ಬೀಡು ಬಿಟ್ಟಿದ್ದು ದಾಂಧಲೆ ನಡೆಸುತ್ತಿದ್ದು ಕಾಫಿ ಬೆಳಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕರಡಿಗೋಡು ಗ್ರಾಮದ ಕಂಬೀರAಡ