ಪ್ರೊಕ್ಲೇಮ್ಡ್ ಆರೋಪಿ ದಸ್ತಗಿರಿ

ಮಡಿಕೇರಿ, ಜ. ೨೧: ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮಡಿಕೇರಿ ಸಮೀಪದ ಕಡÀಗದಾಳು ಗ್ರಾಮದಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ಆನಂದಿ

ಮದ್ರಾಸ್ ರೆಜಿಮೆಂಟ್ ಸಿಬ್ಬಂದಿಗಳಿAದ ಸೇನಾ ಜಾಗೃತಿ ರ‍್ಯಾಲಿ

ಕುಶಾಲನಗರ, ಜ. ೨೧: ಮಾಜಿ ಸೈನಿಕರು ಹಾಗೂ ಅವರುಗಳ ಕುಟುಂಬ ಸದಸ್ಯರೊಂದಿಗೆ ನೇರಸಂಪರ್ಕ ಹೊಂದುವ ಮೂಲಕ ಕುಂದುಕೊರತೆಗಳನ್ನು ಪರಿಹರಿಸುವ ಸಂಬAಧ ಹಾಗೂ ಸೇನಾ ಜಾಗೃತಿ ಉದ್ದೇಶದೊಂದಿಗೆ ಮದ್ರಾಸ್

ಬ್ರಹ್ಮಗಿರಿ ಪೊಮ್ಮಕ್ಕಡ ಕೂಟ ಚಾಂಪಿಯನ್ ಅಪ್ಪಚ್ಚಕವಿ ಕೊಡವ ಕೂಟ ರನ್ನರ್ ಅಪ್

ಗೋಣಿಕೊಪ್ಪಲು, ಜ. ೨೧: ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬೆಕ್ಕೆಸೊಡ್ಲೂರುವಿನ ಬ್ರಹ್ಮಗಿರಿ ಪೊಮ್ಮಕ್ಕಡ ಕೂಟ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಪೊನ್ನಂಪೇಟೆಯ ಅಪ್ಪಚ್ಚಕವಿ

ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

ಮಡಿಕೇರಿ, ಜ.೨೧: ೨೦೨೫-೨೬ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ೨೦೨೪ನೇ ಕ್ಯಾಲೆಂಡರ್ ವರ್ಷದಲ್ಲಿ (೦೧-೦೧-೨೦೨೪ ರಿಂದ ೩೧-೧೨-೨೦೨೪) ಅಂತರರಾಷ್ಟಿçÃಯ, ರಾಷ್ಟಿçÃಯ