ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಪೊನ್ನಂಪೇಟೆ, ಜ. ೧೮: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದ್ದು, ಪೊನ್ನಂಪೇಟೆ ಗ್ರಾಮ ಪಂಚಾಯಿತಿ
ಗ್ರಾಮದ ಜೀವನ ಬಲಪಡಿಸಿದರೆ ಮಾತ್ರ ದೇಶದ ಅಭಿವೃದ್ಧಿಮಡಿಕೇರಿ, ಜ. ೧೮: ನಮ್ಮ ಪೂರ್ವಜರ ಗ್ರಾಮೀಣ ಜೀವನ ಶೈಲಿಯನ್ನು ಮರೆಯಬಾರದು. ಹೊಸತು ಬಂದಾಗ ಹಳೆಯದನ್ನ ಬಿಡಬಾರದು. ಗ್ರಾಮ ಜೀವನವನ್ನು ಬಲಪಡಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದು
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ‘ಯುವ ಝೇಂಕಾರ’ಗೋಣಿಕೊಪ್ಪಲು, ಜ. ೧೮: ರಾಷ್ಟçದ ಪ್ರಮುಖ ೬ ಸ್ಥಾನಗಳನ್ನು ಪಡೆದಿರುವ ಮಹಾವಿದ್ಯಾಲಯಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಯುವಜನೋತ್ಸವ ಅಂಗವಾಗಿ ‘ಯುವ ಝೇಂಕಾರ’ ಮೊಳಗಿತು. ೯ನೇ
ಕೊಡಗಿನ ಗಡಿಯಾಚೆ ಎಸ್.ಸಿ. ಒಳ ಮೀಸಲಾತಿ ಜಾರಿ - ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ ಬೆಂಗಳೂರು, ಜ. ೧೮: ಪರಿಶಿಷ್ಟ ಜಾತಿಗೆ (ಎಸ್‌ಸಿ) ಒಳ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ
ವೈದ್ಯರಿಲ್ಲದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಮಡಿಕೇರಿ, ಜ. ೧೮: ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ, ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಮೊರೆ ಹೋಗುವಂತಾಗಿದೆ. ಕುಶಾಲನಗರ ತಾಲೂಕಿನ ಕೂಡಿಗೆ, ನಂಜರಾಯಪಟ್ಟಣದ