ಧರ್ಮಸ್ಥಳ ಸಂಘದಿAದ ದೇಗುಲ ಸ್ವಚ್ಛತೆಚೆಯ್ಯಂಡಾಣೆ, ಜ. ೧೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಪೋಕ್ಲು ಸುಭಾಷ್ ನಗರ ಕಾರ್ಯ ಕ್ಷೇತ್ರದ ಸದಸ್ಯರಿಂದ ಸ್ಥಳೀಯ ರಾಮಮಂದಿರ ಗಣಪತಿ ದೇವಾಲಯದಲ್ಲಿ ಶ್ರಮದಾನ ನಡೆಯಿತು. ದೇವಾಲಯದ
ಐಗೂರು ಗ್ರಾಪಂ ಸೂಪರ್ ಸೀಡ್ನ ಅಗತ್ಯವಿಲ್ಲ ತನಿಖೆ ಪ್ರಗತಿಯಲ್ಲಿ ಆಡಳಿತ ಮಂಡಳಿಸೋಮವಾರಪೇಟೆ, ಜ. ೧೮: ಐಗೂರು ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾ ಗಲೇ ಪೊಲೀಸ್ ದೂರು ನೀಡಲಾ ಗಿದೆ. ಇದರ
ಚೆಟ್ಟಳ್ಳಿಯಲ್ಲಿ ಗಮನ ಸೆಳೆದ ಪ್ಯಾಷನ್ ಫ್ರೂಟ್ ಪಪ್ಪಾಯ ಪ್ರದರ್ಶನಚೆಟ್ಟಳ್ಳಿ, ಜ. ೧೮: ಕೃಷಿಕರು ಬೆಳೆದ ಪ್ಯಾಷನ್ ಫ್ರೂಟ್, ಪಪ್ಪಾಯ ಹಣ್ಣುಗಳ ಪ್ರದರ್ಶನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಗಮನ ಸೆಳೆಯಿತು. ಪ್ಯಾಷನ್ ಫ್ರೂಟ್ ಹಾಗೂ
ರೂಂ ಬುಕ್ ಮಾಡುವ ನೆಪದಲ್ಲಿ ರೂ೧೮ ಸಾವಿರ ವಂಚನೆಮಡಿಕೇರಿ, ಜ. ೧೮: ರೂಂ ಬುಕ್ ಮಾಡುವ ನೆಪದಲ್ಲಿ ಮಡಿಕೇರಿ ನಗರದ ಹೊಟೇಲ್‌ವೊಂದರ ಮಾಲೀಕರಿಗೆ ಸೈಬರ್ ವಂಚಕರು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಿAದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ರೂಂ
ಬಿಜೆಪಿಗೂ ಅಲ್ಲ ಕಾಂಗ್ರೆಸ್ಗೆ ಕೂಡ ಅಲ್ಲ ಇವನು ಎಲ್ಲರಿಗೂ ಸೇರಿದ ದೇವಾನುದೇವ ಶ್ರೀರಾಮಸಂದರ್ಶನ - ಅನಿಲ್ ಎಚ್.ಟಿ. ಅಯೋಧ್ಯೆಯಲ್ಲಿರುವ ಪುಟ್ಟ ಗಲ್ಲಿಯೊಂದರಲ್ಲಿನ ಹಳೇ ಕಾಲದ ಮನೆ ಅದು.. ಹೊರಗಿನಿಂದ ನೋಡಿದರೆ ಇಲ್ಲಿ ಜನ ವಾಸವಾಗಿದ್ದಾರೆ ಎಂಬ ಕುರುಹೇ ಕಾಣದಂಥ ಸ್ಥಿತಿಯಲ್ಲಿರುವ ಪ್ರಾಚೀನ