ಆರೋಗ್ಯ ತಪಾಸಣೆೆ ಶಿಬಿರಭಾಗಮಂಡಲ, ಜ. ೧೯: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿ ವತಿಯಿಂದ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಮಟ್ಟದ ಆಯುಷ್ಮಾನ್‌ಭವ ಕಾರ್ಯಕ್ರಮದ ಆರೋಗ್ಯ ತಪಾಸಣಾ
“ಶೋಷಿತರ ಹಣತೆ” ಅಧ್ಯಯನ ಶಿಬಿರಮಡಿಕೇರಿ ಜ. ೧೯: ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಗಿ ೫೦ನೇ ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ತಾ. ೨೦ ಮತ್ತು ೨೧ ರಂದು
‘ಜನಾಂಗ ಬಾಂಧವರು ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ’ನಾಪೋಕ್ಲು, ಜ. ೧೯: ಜನಾಂಗ ಬಾಂಧವರು ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ ಎಂದು ಕೊಳಕೇರಿ ಗ್ರಾಮದ ಕಾಫಿ ಬೆಳೆಗಾರ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಹೇಳಿದರು. ಇಲ್ಲಿನ ಕರ್ನಾಟಕ ಪಬ್ಲಿಕ್
ವಿವಿಧೆಡೆ ಮಂತ್ರಾಕ್ಷತೆ ವಿತರಣೆಮಡಿಕೇರಿ: ಮೂರ್ನಾಡು ಹೋಬಳಿ ವ್ಯಾಪ್ತಿಯ ಕಿಗ್ಗಾಲು ಗ್ರಾಮದ ಪುದಿಯೊಕ್ಕಡ ಕುಟುಂಬದ ಮನೆ ಮನೆಗೆ ತಾ. ೧೭ ರಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ
ಶಾಸಕರಿಗೆ ಮನವಿ ಸಲ್ಲಿಕೆಕಣಿವೆ, ಜ. ೧೯: ಕುಶಾಲನಗರದ ಕೈಗಾರಿಕಾ ಪ್ರದೇಶದ ಸುಂದರನಗರ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಪುತ್ಥಳಿ ನಿರ್ಮಿಸಲು ಸುಂದರನಗರದ ಗುಂಡೂರಾವ್ ಅಭಿಮಾನಿ ಬಳಗ