ತಮಿಳುನಾಡಿನಲ್ಲಿ ಬ್ರಹ್ಮ ಕಲಶಕ್ಕೆ ಕಾವೇರಿ ತೀರ್ಥ ಒಯ್ದ ಭಕ್ತರುಮಡಿಕೇರಿಜ. ೨೮: ತಮಿಳುನಾಡಿನ ದೇಗುಲವೊಂದರ ಪುನರ್ ಪ್ರತಿಷ್ಠಾಪನೆಗಾಗಿ ಭಕ್ತಾದಿಗಳು, ದೇವಸ್ಥಾನÀ ಆಡಳಿತ ಮಂಡಳಿ ಸದಸ್ಯರು ಭಕ್ತಿ ಭಾವದಿಂದ ಕಾವೇರಿ ತೀರ್ಥವನ್ನು ಕೊಂಡೊಯ್ದಿದ್ದಾರೆ. ತಲಕಾವೇರಿಗೆ ಇಂದು ಆಗಮಿಸಿದ ತಮಿಳುನಾಡಿನ
ಬಿಜೆಪಿ ಸರಕಾರದ ಯೋಜನೆಗಳಿಗೆ ಸಿದ್ದರಾಮಯ್ಯ ಚಾಲನೆ ಪ್ರತಾಪ್ ಸಿಂಹ ಆರೋಪ ಮಡಿಕೇರಿ, ಜ. ೨೮: ಈ ಹಿಂದಿನ ಭಾರತೀಯ ಜನತಾ ಪಕ್ಷ ಸರಕಾರ ಘೋಷಿಸಿ, ಅನುಮೋದಿಸಿ, ಕಾರ್ಯ ರೂಪಕ್ಕೆ ತಂದಿದ್ದ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.
ಕೊಡಗಿನ ಗಡಿಯಾಚೆ\ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್; ಬಿಜೆಪಿಯ ವಿಜಯ್ ಕುಮಾರ್, ಸಾಮ್ರಾಟ್ ಚೌಧರಿ ಡಿಸಿಎಂ ಪಾಟ್ನಾ(ಬಿಹಾರ), ಜ. ೨೮: ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರು ೯ನೇ
ವೀರಾಜಪೇಟೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಖಂಡನೆವೀರಾಜಪೇಟೆ, ಜ. ೨೮: ರಾಷ್ಟಿçÃಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ಆಡಳಿತ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ತಾಲೂಕು
ಹರದೂರು ಗ್ರಾಮ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಯನ್ನು ಆಡಳಿತದ ಮುಂದಿಟ್ಟ ಗ್ರಾಮಸ್ಥರುಸುಂಟಿಕೊಪ್ಪ, ಜ. ೨೮: ಗ್ರಾಮಗಳ ಕಸವನ್ನು ಜನವಾಸಿಗಳ ಕಾಲೋನಿಗೆ ಸುರಿಯಲಾಗುತ್ತಿದೆ, ಸೂರು ನೀಡುತ್ತಿಲ್ಲ, ರಸ್ತೆ, ಬೀದಿ ದೀಪ ಕಾಮಗಾರಿ ನಡೆಯುತ್ತಿಲ್ಲ, ಉದ್ಯೋಗ ಖಾತ್ರಿ ಕಾಮಗಾರಿ ಕಳಪೆಯಾಗಿದೆ, ಕೆರೆ