ಸಮರ್ಥ ಶಕ್ತಿಶಾಲಿ ಸ್ವಾವಲಂಬಿ ಭಾರತ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಸಮರ್ಥ, ಶಕ್ತಿಶಾಲಿ, ಸ್ವಾವಲಂಬಿ ಭಾರತ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಮಡಿಕೇರಿ, ಫೆ. ೨: ಸಮರ್ಥ, ಶಕ್ತಿಶಾಲಿ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣವಾಗಬೇಕಾದರೆ ಅದು ಭಾರತೀಯ ಜನತಾ ಪಕ್ಷ
ಮಕ್ಕಳನ್ನು ಸಂಸ್ಕಾರವAತರನ್ನಾಗಿ ಬೆಳೆಸಬೇಕು ಮಡಿಕೇರಿ, ಫೆ. ೨: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವದರೊಂದಿಗೆ ಸಂಸ್ಕಾರವAತರನ್ನಾಗಿ ಬೆಳೆಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ಹೊದ್ದೂರು ಪ್ರಾಥಮಿಕ ಶಾಲೆ ಮಡಿಕೇರಿ: ಹೊದ್ದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೫ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಿನೋದಿನಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ,
ಅಶುಚಿತ್ವದಿಂದ ಹರಡುತ್ತಿರುವ ಡೆಂಗ್ಯು ಕ್ರಮಕ್ಕೆ ಮುಂದಾಗದ ಆಡಳಿತಕಣಿವೆ, ಫೆ. ೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿ ದಂಡೆಯೊAದರ ರಸ್ತೆಯಲ್ಲಿ ವಾಸವಿರುವ ನಿವೃತ್ತ ಯೋಧರ ಕುಟುಂಬಗಳು ಸೇರಿದಂತೆ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ
ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ ಅಧ್ಯಕ್ಷೆಯಾಗಿ ಕಾವ್ಯ ಸೋಮಯ್ಯಶ್ರೀಮಂಗಲ, ಫೆ. ೨: ಕೊಡವ ಜನಾಂಗದ ಹಿತಾಸಕ್ತಿಯ ಬಗ್ಗೆ ಚಿಂತನೆ ನಡೆಸಿ ಜನಾಂಗದ ಏಳಿಗೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿ ಪೊಮ್ಮಕ್ಕಡ ಕೂಟವನ್ನು