ಜನಮನ ಸೆಳೆದ ಯಕ್ಷೆÆÃತ್ಸವನಾಪೋಕ್ಲು, ಫೆ. ೩: ಮೂರ್ನಾಡಿನ ಪಾಂಡಾಣೆ ಮಂದ್ ಮೈದಾನದಲ್ಲಿ ನಡೆದ ಯಕ್ಷೆÆÃತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾ ಯಿತು. ದಕ್ಷಿಣ ಕನ್ನಡ ಭಾಗದಲ್ಲಿ ನಡೆ ಯುವ ಯಕ್ಷಗಾನವನ್ನು ಜಿಲ್ಲೆಯ
ನಾಪೋಕ್ಲುವಿನಲ್ಲಿ ಸಂವಿಧಾನ ಜಾಗೃತಿ ಜಾಥಾನಾಪೋಕ್ಲು, ಫೆ. ೩: ರಾಜ್ಯ ಸರ್ಕಾ ರದ ಮಹತ್ವಕಾಂಕ್ಷಿ ಕಾರ್ಯ ಕ್ರಮವಾದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಎಮ್ಮೆಮಾಡು, ಬಲ್ಲಮಾ ವಟಿ, ಅಯ್ಯಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ಕಾನೂರು ಬಳಿ ಶಾಲಾ ಬಸ್ಗೆ ಜೀಪ್ ಡಿಕ್ಕಿ ಕಾರ್ಮಿಕರಿಗೆ ಗಾಯ ಗೋಣಿಕೊಪ್ಪಲು, ಫೆ. ೩: ಶಾಲಾ ಬಸ್‌ವೊಂದು ಹಿಂದಕ್ಕೆ ತೆಗೆಯುವ ವೇಳೆ ಜೀಪೊಂದು ಡಿಕ್ಕಿ ಪಡಿಸಿದ ಘಟನೆ ದ.ಕೊಡಗಿನ ಕಾನೂರು ಬಳಿ ವರದಿಯಾಗಿದೆ. ಅಪಾಯದಲ್ಲಿ ಸಿಲುಕಿದ್ದ ಜೀಪಿನಲ್ಲಿದ್ದ ಕಾರ್ಮಿಕರನ್ನು
ಕುಡಿಯುವ ನೀರು ಪೂರೈಕೆಗೆ ಗಮನಹರಿಸಿ ವೆಂಕಟ್ ರಾಜಾ ಮಡಿಕೇರಿ, ಫೆ. ೩ : ಮುಂದಿನ ದಿನಗಳಲ್ಲಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್
ಲಾರಿ ನಿಲುಗಡೆಯಲ್ಲಿ ಗೊಂದಲ ಪರ್ಯಾಯ ಸ್ಥಳಕ್ಕೆ ಒತ್ತಾಯ ಮಡಿಕೇರಿ, ಫೆ. ೩: ಲಾರಿ ನಿಲುಗಡೆ ವಿಚಾರದಲ್ಲಿ ಚಾಲಕರು ಹಾಗೂ ವ್ಯಾಪಾರಿಗಳ ನಡುವೆ ಗೊಂದಲ ಉಂಟಾದ ಘಟನೆ ನಡೆದಿದೆ. ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯ ಬದಿಯಲ್ಲಿ