ಹ್ಯಾಶಿಷ್ ಆಯಿಲ್ ಸಾಗಾಟ ಪ್ರಕರಣ ಮೂವರಿಗೆ ೧೦ ವರ್ಷ ಜೈಲು

ಮಡಿಕೇರಿ, ಫೆ. ೪: ಗಾಂಜಾದಿAದ ಬೇರ್ಪಡಿಸಿ ತೆಗೆಯಲಾದ ಹ್ಯಾಶಿಷ್ ಆಯಿಲ್ ಎಂಬ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಮೂವರು ಅಪರಾಧಿಗಳಿಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ

ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆಗೆ ಜಿಲ್ಲೆಯಲ್ಲಿ ಕಸರತ್ತು

(ವರದಿ: ಪ್ರಜ್ಞಾ ಜಿ.ಆರ್.) ಮಡಿಕೇರಿ, ಫೆ. ೩: ವಾಹನಗಳಿಗೆ ಹೈ ಸೆಕ್ಯುರಿಟಿ ರೆಜಿಸ್ಟೆçÃಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಗಡುವು ಸಮೀಪಿಸುತ್ತಿದ್ದಂತೆಯೇ, ಕೊಡಗಿನ ನಿವಾಸಿಗಳು ಅದನ್ನು ಅಳವಡಿಸಲು ಹರಸಾಹಸ ಪಡುವಂತಹ

ರಾಜಕೀಯ ಧುರೀಣ ಎಲ್ಕೆ ಅಡ್ವಾಣಿಗೆ ಭಾರತ ರತ್ನ

ನವದೆಹಲಿ, ಫೆ. ೩: ೧೯೯೦ರ ದಶಕದ ಆರಂಭದಲ್ಲಿ ಅಯೋಧ್ಯೆಯ ರಾಮಮಂದಿರಕ್ಕಾಗಿ ರಥಯಾತ್ರೆ ಮೂಲಕ ಸಾಧನೆಗೈದ ಹಾಗೂ ಬಿಜೆಪಿ ಪಕ್ಷವನ್ನು ಇಂದು ಆಡಳಿತ ಚುಕ್ಕಾಣಿಯವರೆಗೂ ತರಲು ಶ್ರಮಿಸಿದ ಲಾಲ್‌ಕೃಷ್ಣ