ಶಾಲಾ ವಾರ್ಷಿಕೋತ್ಸವ

ಮಡಿಕೇರಿ, ಫೆ. ೫ : ಲ್ಯಾಂಪ್ಸ್ ಅಕಾಡೆಮಿ ತಿತಿಮತಿಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ೨೦೨೩-೨೪ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಏಷ್ಯಾ ಖಂಡದ ಬಗ್ಗೆ ತಿಳಿಸಿಕೊಡುವ

ಕಠಿಣ ಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಲು ಸಲಹೆ

ಕುಶಾಲನಗರ, ಫೆ. ೫: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಧ್ಯಯನ ನಡೆಸುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದ ವೇಣೂರು

ವೀರಗಾಥ ಶೌರ್ಯ ಪ್ರಶಸ್ತಿ

ಪಾಲಿಬೆಟ್ಟ, ಫೆ. ೫: ವೀರಗಾಥ ೩.೦ ರಾಷ್ಟçಮಟ್ಟದ ಡ್ರಾಯಿಂಗ್ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕದಿಂದ ೩ ವಿದ್ಯಾರ್ಥಿಗಳು ವಿಜೇತರಾಗಿದ್ದು, ಮೂವರಲ್ಲಿ ಕೊಡಗು ಜಿಲ್ಲೆಯ, ವೀರಾಜಪೇಟೆ ತಾಲೂಕು, ಪಾಲಿಬೆಟ್ಟ