ಕೊಡಗಿನ ಗಡಿಯಾಚೆತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ ೬೨ ಸಾವಿರ ಕೋಟಿಗೂ ಹೆಚ್ಚು ನಷ್ಟ: ಸಿಎಂ ಬೆAಗಳೂರು: ರಾಜ್ಯದಿಂದ ೪ ಲಕ್ಷ ೩೦ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ
ಹೇರೂರು ಗಿರಿಜನ ಹಾಡಿ ನಿವಾಸಿಗಳ ಗೋಳು ಕೇಳುವವರಿಲ್ಲ ಕಣಿವೆ, ಫೆ. ೫: ಕುಶಾಲನಗರ ತಾಲೂಕಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೇರೂರು ಗಿರಿಜನರ ಗೋಳು ಕೇಳುವವರೇ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಗಿರಿಜನ ಅಭಿವೃದ್ಧಿ ಇಲಾಖೆ,
ಗಣಿತ ಪ್ರತಿಭಾನ್ವೇಷಣೆ ಪರೀಕ್ಷೆ ವಿದ್ಯಾರ್ಥಿಗಳ ಸಾಧನೆನಾಪೋಕ್ಲು, ಫೆ. ೫: ಚಿತ್ರ ದುರ್ಗದ ನವೋದಯ ಪ್ರತಿಷ್ಠಾನದ ವತಿಯಿಂದ ಚೇರಂಬಾ ಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟçಮಟ್ಟದ ಗಣಿತ ಪ್ರತಿಭಾ ನ್ವೇಷಣೆ
ಡಾಂಬರೀಕರಣಗೊAಡ ರಸ್ತೆ ಉದ್ಘಾಟನೆ ವೀರಾಜಪೇಟೆ: ಫೆ. ೫: ವೀರಾಜಪೇಟೆ-ಸಿದ್ದಾಪುರ ಮುಖ್ಯರಸ್ತೆ ನಗರ ವ್ಯಾಪ್ತಿಯ ಸುಂಕದಕಟ್ಟೆ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೫೧ ಲಕ್ಷ ಅನುದಾನದಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರಿಕರಣಗೊAಡ
ಭರತನಾಟ್ಯ ತರಬೇತಿ ಸಂಸ್ಥೆ ಉದ್ಘಾಟನೆ ವೀರಾಜಪೇಟೆ, ಫೆ. ೫: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಾಟ್ಯಸಿಂಧು ಶಾಸ್ತಿçÃಯ ಭರತನಾಟ್ಯ ತರಗತಿಯ ಉದ್ಘಾಟನಾ ವೀರಾಜಪೇಟೆ, ಫೆ.