ಸದಾ ಕಗ್ಗತ್ತಲೆಯಲ್ಲಿರುವ ಕೋವರ್ಕೊಲ್ಲಿ ಜಂಕ್ಷನ್ಐಗೂರು, ಫೆ. ೬: ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕೋವರ್‌ಕೊಲ್ಲಿ ಗ್ರಾಮವು ೩ ರಸ್ತೆಗಳು ಸೇರುವ ಒಂದು ಕೇಂದ್ರ (ಜಂಕ್ಷನ್) ಆಗಿದ್ದು, ರಾಜ್ಯ
ಭೂಸುರಕ್ಷ ಯೋಜನೆಗೆ ಚಾಲನೆ ನೀಡಿದ ಕಂದಾಯ ಸಚಿವರುವೀರಾಜಪೇಟೆ, ಫೆ. ೬: ಕಂದಾಯ ಸಚಿವ ಕೃಷ್ಣ ಬೈರೇಗೌಡ ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಉಪನೋಂದಣಿ ಅಧಿಕಾರಿಯ ಕಚೇರಿ ಹಾಗೂ ಕಂದಾಯ ಇಲಾಖೆಯ ಗಣಕೀಕರಣ ಯೋಜನೆಯಾದ ಭೂ ಸುರಕ್ಷಕ್ಕೆ
ಡಾಂಬರೀಕರಣಗೊAಡ ಕಾಕೋಟುಪರಂಬು ಮಡಿಕೇರಿ ರಸ್ತೆ ಲೋಕಾರ್ಪಣೆಗೋಣಿಕೊಪ್ಪಲು, ಫೆ. ೬: ಹದಗೆಟ್ಟಿದ್ದ ವೀರಾಜಪೇಟೆ, ಕಾಕೋಟುಪರಂಬು, ಮಡಿಕೇರಿ ಸಂಪರ್ಕ ರಸ್ತೆ ಡಾಂಬರೀಕರಣ ಪೂರ್ಣಗೊಂಡಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
‘ರೆಡ್ಬುಲ್’ ಸೇವಿಸಿ ವ್ಯಕ್ತಿ ಅಸ್ವಸ್ಥಮಡಿಕೇರಿ, ಫೆ. ೬: ರೆಡ್‌ಬುಲ್ ಸಂಸ್ಥೆಯ ಪಾನೀಯ ಸೇವಿಸಿ ವ್ಯಕ್ತಿಯೋರ್ವ ಅಸ್ವಸ್ಥಗೊಂಡಿದ್ದು, ಒಂದು ಹಂತದ ಉತ್ಪಾದನ ದಿನಾಂಕ, ಬ್ಯಾಚ್‌ನಲ್ಲಿರುವ ಪಾನೀಯವನ್ನು ಸೇವಿಸದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ
ರಸ್ತೆಯಲ್ಲಿ ಮೃತ ದೇಹ ಪತ್ತೆಕೂಡಿಗೆ, ಫೆ. ೬: ಹಾಸನ ಹೆದ್ದಾರಿಯ ಹೆಬ್ಬಾಲೆ ಮುಖ್ಯ ರಸ್ತೆಯ ಬದಿಯಲ್ಲಿ ಭೈರಪ್ಪಗುಡಿ ಗ್ರಾಮದಲ್ಲಿ ಶುಂಠಿ ಕೆಲಸಕ್ಕೆ ಬಂದ ಮಂಗಳೂರು ಮೂಲದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ದಕ್ಷಿಣ