ಯಂತ್ರೋಪಕರಣ ಹಸ್ತಾಂತರ ಸಿದ್ದಾಪುರ, ಫೆ. ೨೦: ಸಿದ್ದಾಪುರ ಮಾರುಕಟ್ಟೆ ಭಾಗದಲ್ಲಿ ಒಣಕಸವನ್ನು ಬೇರ್ಪಡಿಸಲು ಟಾಟಾ ಸಂಸ್ಥೆಯಿAದ ಯಂತ್ರೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು. ಸಿದ್ದಾಪುರದ ಮಾರುಕಟ್ಟೆ ಭಾಗದಲ್ಲಿ ಕಸವು ತುಂಬಿ ತುಳುಕುತ್ತಿದ್ದು ಇದನ್ನು
ವ್ಯಕ್ತಿಯ ತಲೆಬುರುಡೆ ಮೂಳೆಗಳು ಪತ್ತೆಸುಂಟಿಕೊಪ್ಪ, ಫೆ. ೨೦: ಟ್ಯಾಂಕ್ ನಿರ್ಮಾಣಕ್ಕೆಂದು ಭೂಮಿಯನ್ನು ಅಗೆಯುವ ಸಂದರ್ಭ ವ್ಯಕ್ತಿಯ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಸುಂಟಿಕೊಪ್ಪ ಪಟ್ಟಣದಲ್ಲಿರುವ ಪೆಟ್ರೋಲ್ ಬಂಕ್ ಜಾಗದಲ್ಲಿ ಇವುಗಳು ಪತ್ತೆಯಾಗಿದೆ. ನಂತರ
ಶಾಸಕರ ಬಳಿ ನಿಯೋಗಗೋಣಿಕೊಪ್ಪಲು, ಫೆ. ೨೦: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರಗಳು ಅಡಗಿವೆ. ಈ ಬಗ್ಗೆ ದಾಖಲೆ ಸಹಿತ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ
ಹುದಿಕೇರಿ ಪ್ಯಾಕ್ಸ್ ಚುನಾವಣೆಗೆ ಆಗ್ರಹ ತಾ೨೩ರಂದು ಪ್ರತಿಭಟನೆ ಗೋಣಿಕೊಪ್ಪಲು, ಫೆ. ೨೦: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಕೂಡಲೇ ಚುನಾವಣೆ ನಡೆಯಬೇಕೆಂದು ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷರಾದ ಸುವಿನ್ ಗಣಪತಿ ಆಗ್ರಹಿಸಿದ್ದಾರೆ.
ಅಂರ‍್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಚೆಯ್ಯಂಡಾಣೆ, ಫೆ. ೨೦: ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಜಮ್ಮು ಕಾಶ್ಮೀರದ ಅಭಿನವ ಸಭಾಂಗಣದಲ್ಲಿ ನಡೆದ ಶಾಸ್ತಿçÃಯ