ಶಾಸಕರೇ ಜಿಲ್ಲಾಧಿಕಾರಿಗಳೇ ಗಮನಿಸಿ ಇಲ್ಲೊಂದು ದೊಡ್ಡ ಕಟ್ಟಡ ಪಾಳು ಬಿದ್ದಿದೆ ಇದನ್ನು ಸ್ವಾಧೀನಪಡಿಸಿಕೊಳ್ಳಿ

ಮಡಿಕೇರಿ, ಫೆ. ೨೨: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದ ಹೃದಯಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಬೃಹತ್ ಕಟ್ಟಡವೊಂದು ಭೂತ ಬಂಗಲೆಯAತೆ ನಿಂತಿದೆ. ಈ ಕಟ್ಟಡ ಯಾತಕ್ಕಾಗಿ ಬಳಕೆಯಾಗಲಿದೆ?

ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

ಮಡಿಕೇರಿ, ಫೆ. ೨೨: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ನೇಮಕಾತಿ ಸಂಬAಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್

೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್

ಮಡಿಕೇರಿ, ಫೆ. ೨೨: ಹತ್ತು ಹೆಚ್.ಪಿ. ತನಕದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ವಿರೋಧಿಸಿ ನಿನ್ನೆ ದಿನ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ರೈತರು ಚೆಸ್ಕಾಂ ಕಚೇರಿ ಎದುರು