ದೇವಾಲಯ ಮನುಷ್ಯನ ಅಂತರAಗದ ಆಲಯ ಕಣಿವೆ, ಫೆ. ೨೩: ಮನುಷ್ಯನ ಅಂತರAಗದ ಆಲಯವಾದ ದೇವಾಲಯಗಳು ಹಾಗೂ ಸನಾತನ ಹಿಂದೂ ಧರ್ಮದ ಸಂರಕ್ಷಣೆ ಹಾಗೂ ಸಂವರ್ಧನೆ ಅತಿ ಮುಖ್ಯ ಎಂದು ವೀರಾಜಪೇಟೆಯ ಅರಮೇರಿ ಕಳಂಚೇರಿ
ಗೌಡ ಪ್ರೀಮಿಯಂ ಲೀಗ್ಗೆ ಆಟಗಾರರ ಬಿಡ್ಡಿಂಗ್ಮಡಿಕೇರಿ, ಫೆ. ೨೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಎರಡನೇ ವರ್ಷದ ೧೦ ಕುಟುಂಬ ೧೮ ಗೋತ್ರದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್
ಕಾವೇರಿ ಮೂಲ ಸುಭಿಕ್ಷವಾಗಿದ್ದಲ್ಲಿ ಎಲ್ಲಾ ರಾಜ್ಯಗಳು ಸುಭಿಕ್ಷಕುಶಾಲನಗರ, ಫೆ. ೨೩: ಕಾವೇರಿ ಮೂಲ ಸುಭಿಕ್ಷವಾಗಿದ್ದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಸುಭಿಕ್ಷವಾಗಿರುತ್ತವೆ ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಧರ್ಮ, ಸಂಸ್ಕೃತಿ,
ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಮಡಿಕೇರಿ, ಫೆ. ೨೩: ರಾಜ್ಯ ಕಾಂಗ್ರೆಸ್ ಸರಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಜಿಲ್ಲಾ ಬಿಜೆಪಿಯ ಎಸ್.ಸಿ. ಹಾಗೂ ಎಸ್.ಟಿ. ಮೋರ್ಚಾ ನಗರದ ಜಿಲ್ಲಾಡಳಿತ ಭವನ
ಕುಂಜಿಲ ಪೈನರಿ ಮಖಾಂ ಉರೂಸ್ಗೆ ಚಾಲನೆಚೆಯ್ಯಂಡಾಣೆ, ಫೆ. ೨೩: ಇತಿಹಾಸ ಪ್ರಸಿದ್ಧ ಕುಂಜಿಲ ಪೈನರಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ