ಒಕ್ಕಲಿಗ ಸಮುದಾಯಕ್ಕೆ ಸ್ಮಶಾನ ಜಾಗ ಒದಗಿಸಲು ಮನವಿ ಕುಶಾಲನಗರ, ಫೆ. ೨೩: ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ಬಳಿ ಸ್ಮಶಾನಕ್ಕೆಂದು ಮೀಸಲಿರುವ ೨.೮೦ ಎಕರೆ ಜಾಗದಲ್ಲಿ ಒಕ್ಕಲಿಗ ಸಮುದಾಯದ ಸ್ಮಶಾನಕ್ಕೆ ಪ್ರತ್ಯೇಕ ಜಾಗ ಒದಗಿಸುವಂತೆ ಕುಶಾಲನಗರ
ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಹನೀಫ್ಪೊನ್ನಂಪೇಟೆ, ಫೆ.೨೩ : ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷರಾಗಿ ಪಿ.ಎ. ಹನೀಫ್ ಪುನರ್ ನೇಮಕಗೊಂಡಿದ್ದಾರೆ. ಅವರ ಹೆಸರನ್ನು ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ
ಕರು ಮತ್ತು ಜಾನುವಾರುಗಳ ಪ್ರದರ್ಶನ ಮಡಿಕೇರಿ, ಫೆ. ೨೩: ಕುಶಾಲನಗರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ
ಮಡಿಕೇರಿಯಲ್ಲಿ ಈಗ ಕೇವಲ ೨೦೦ ರೂಗೆ ಬಟ್ಟೆಮಡಿಕೇರಿ, ಫೆ. ೨೩: ಗ್ರಾಹಕರ ಅನುಕೂಲಕ್ಕಾಗಿ ಪುರುಷರ, ಮಹಿಳೆಯರ ಬಟ್ಟೆಗಳು ಶೇ. ೮೦ ರ ಡಿಸ್ಕೌಂಟ್ ಚೆಯ್ಯAಡಾಣೆ, ಫೆ. ೨೩: ಇತಿಹಾಸ ಪ್ರಸಿದ್ಧ ಕುಂಜಿಲ ಪೈನರಿ ದರ್ಗಾದಲ್ಲಿ ಅಂತ್ಯ
ಇಂದು ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟಕೂಡಿಗೆ, ಫೆ. ೨೩: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಮತ್ತು ಸೋಮವಾರಪೇಟೆ