ಬೆಂಕಿ ತಗುಲಿ ಕೃಷಿ ಫಸಲು ನಾಶಸಿದ್ದಾಪುರ, ಮಾ. ೧೧: ನೆಲ್ಲಿಹುದಿ ಕೇರಿ ಶ್ರೀ ಸತ್ಯನಾರಾಯಣ ದೇವಾಲ ಯಕ್ಕೆ ಸೇರಿದ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾಫಿ ಗಿಡಗಳು ಹಾಗೂ ಕರಿಮೆಣಸು ಬಳ್ಳಿಗಳು ಹಾನಿಯಾ
ಸುಂಟಿಕೊಪ್ಪದಲ್ಲಿ ಮಹಿಳಾ ದಿನಾಚರಣೆಸುಂಟಿಕೊಪ್ಪ, ಮಾ. ೧೧: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಮತ್ತು ಸುಂಟಿಕೊಪ್ಪ ಕೊಡವ ಕೂಟದ ಲೋಪಮುದ್ರೆ ಪೊಮ್ಮಕ್ಕಡ ಸಂಘದ ಸಂಯು ಕ್ತಾಶ್ರಯದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು
ಸರ್ವೆ ಕಾರ್ಯ ಆರಂಭಮಡಿಕೇರಿ, ಮಾ. ೧೧: ನಾಲೆ ಒತ್ತುವರಿ ದೂರಿನ ಅನ್ವಯ ಕಂದಾಯ ಇಲಾಖೆಯಿಂದ ಮಡಿಕೇರಿ ನಗರದಲ್ಲಿ ಸರ್ವೆ ಕಾರ್ಯ ಆರಂಭಗೊAಡಿದೆ. ನಾಲೆಯನ್ನು ಒತ್ತುವರಿ ಮಾಡಿ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂಬ
ಉಚಿತ ಆರೋಗ್ಯ ತಪಾಸಣಾ ಶಿಬಿರಸಿದ್ದಾಪುರ, ಮಾ. ೧೧: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೆಕರೆಯ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿಯ ವತಿಯಿಂದ ಸುಳ್ಯ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
ಉತ್ತಮ ಪ್ರಗತಿ ಸಾಧನೆ ನಲ್ಮ್ ಯೋಜನೆಯಡಿ ಪಪಂಗೆ ಪ್ರಶ ಸೋಮವಾರಪೇಟೆ, ಮಾ. ೧೧: ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿ ರಾಜ್ಯಮಟ್ಟದಲ್ಲಿ ಉತ್ತಮ ಪ್ರಗತಿ ಸಾಧನೆ ಸಾಧಿಸಿದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ಕೌಶಲ್ಯಾಭಿವೃದ್ಧಿ,