ಮಡಿಕೇರಿ, ಮಾ. ೧೧: ನಾಲೆ ಒತ್ತುವರಿ ದೂರಿನ ಅನ್ವಯ ಕಂದಾಯ ಇಲಾಖೆಯಿಂದ ಮಡಿಕೇರಿ ನಗರದಲ್ಲಿ ಸರ್ವೆ ಕಾರ್ಯ ಆರಂಭಗೊAಡಿದೆ.
ನಾಲೆಯನ್ನು ಒತ್ತುವರಿ ಮಾಡಿ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂಬ ಕೊಡವ ಕೂಟಾಳಿಯಡ ಕೂಟ ಸಂಬAಧಿಸಿದ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಕಂದಾಯ ನಿರೀಕ್ಷಕರಾದ ರುದ್ರೇಶ್, ಸರಕಾರಿ ಭೂಮಾಪಕರಾದ ಮಹೇಂದ್ರ ಮತ್ತು ಸಿಬ್ಬಂದಿಗಳು ಹಾಜರಿದ್ದರು.