ಅಕ್ರಮ ಮಾಂಸ ಮಾರಾಟ ಮಳಿಗೆಗೆ ಬೀಗಕುಶಾಲನಗರ, ಮಾ. ೧೧: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ವಾಣಿಜ್ಯ ಕಟ್ಟಡದ ಮಳಿಗೆಯಲ್ಲಿ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿರುವುದನ್ನು ನ್ಯಾಯಾಲಯದ ಆದೇಶದಂತೆ ಗ್ರಾಮ ಪಂಚಾಯಿತಿ
ಬತ್ತುತ್ತಿರುವ ನೀರಿನ ಮೂಲಗಳು ಕೂಡಿಗೆ, ಮಾ. ೧೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಸಾಲಿನಷ್ಟು ಮಳೆ ಬೀಳದ ಕಾರಣದಿಂದಾಗಿ ಈ ಬಾರಿ ಈ ವ್ಯಾಪ್ತಿಯ ಅನೇಕ ಕೆರೆಕಟ್ಟೆಗಳು ನೀರಿಲ್ಲದೆ ಬತ್ತಿರುವುದನ್ನು ಕಾಣಬಹುದಾಗಿದೆ.
ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಕಣಿವೆ, ಮಾ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ನಿವಾಸಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ
ಪಾಡಿಯಲ್ಲಿ ‘ಕುಂಬ್ಯಾರು ಕಲಾಡ್ಚ’ ವಾರ್ಷಿಕೋತ್ಸವಮಡಿಕೇರಿ, ಮಾ. ೧೧: ಪಾಡಿಶ್ರೀ ಇಗ್ಗುತ್ತಪ್ಪ ದೇವರ ‘ಕುಂಬ್ಯಾರು ಕಲಾಡ್ಚ’ ವಾರ್ಷಿಕೋತ್ಸವ ಮಾರ್ಚ್ ೨೩ರ ಶನಿವಾರ ವಿಜೃಂಭಣೆಯಿAದ ಜರುಗಲಿದೆ. ಈ ಪ್ರಯುಕ್ತ ತಾ. ೧೦ರಂದು ಆದಿ ಸ್ಥಾನ ಮಲ್ಮದಲ್ಲಿ
ಭದ್ರಕಾಳಿ ದೇವಿ ಉತ್ಸವಮಡಿಕೇರಿ, ಮಾ. ೧೧: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಹಬ್ಬ ಇದೇ ತಾ. ೧೪ರಂದು ನಡೆಯಲಿದೆ. ಅಂದು ಮುಂಜಾನೆ ತಕ್ಕಮುಖ್ಯಸ್ಥರ ಮನೆಯಿಂದ ಭಂಡಾರ ಸಹಿತ