ಧರಣಿ ಹಿಂದಕ್ಕೆಮಡಿಕೇರಿ, ಮಾ. ೧೩: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಇಂದು ಹಿಂಪಡೆಯಲಾಯಿತು. ಡಿಸೆಂಬರ್ ತಿಂಗಳ ವೇತನವನ್ನು ಇಂದು ಪಾವತಿಸಲಾಗಿದೆ. ಕುಲಪತಿಗಳಾದ
ಕನ್ನಡ ನಾಮಫಲಕ ಶೇ ೬೦ ರಷ್ಟು ಕಡ್ಡಾಯ ವೆಂಕಟ್ ರಾಜಾಮಡಿಕೇರಿ, ಮಾ. ೧೩: ಜಿಲ್ಲೆಯಲ್ಲಿರುವ ಎಲ್ಲಾ ಅಂಗಡಿ, ಹೊಟೇಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಾಮಫಲಕಗಳಲ್ಲಿ ಶೇ. ೬೦ ರಷ್ಟು
ತಣ್ಣಗೆ ಕಣ್ಣುಮುಚ್ಚಿದ ಪೂವಮ್ಮಮಡಿಕೇರಿಯ ತನಲ್ ಆಶ್ರಮದಲ್ಲಿ ಒಬ್ಬೊಬ್ಬರದ್ದು ಒಂದೊAದು ಕಥೆ ಕುಟುಂಬದಿAದ ಕಡೆಗಣಿಸಲ್ಪಟ್ಟು ಊರವರಿಂದ ದೂರವಾಗಿ ಒಟ್ಟಿನಲ್ಲಿ ಯಾರೂ ಇಲ್ಲದೆ ಪೂವಮ್ಮ ಎಂಬ ಈ ವೃದ್ಧೆ ಅನಾಥರಾಗಿಯೇ ತನಲ್ ಮನೆಗೆ ದಾಖಲಾಗಿದ್ದರು. ೨೦೨೧
ಪೇರ್ಮಾಡು ಈಶ್ವರ ವಾರ್ಷಿಕೋತ್ಸವಗೋಣಿಕೊಪ್ಪ ವರದಿ, ಮಾ. ೧೩: ಕೆ. ಬಾಡಗ ಗ್ರಾಮದ ಪೇರ್ಮಾಡು ಶ್ರೀ ಈಶ್ವರ ದೇವಸ್ಥಾನ ವಾರ್ಷಿಕ ಹಬ್ಬ ಜರುಗಿತು. ಕೊಡಿಮರ ನಿಲ್ಲಿಸುವ ಶಾಸ್ತçದ ಮೂಲಕ ಹಬ್ಬಕ್ಕೆ ಚಾಲನೆ
ಹಿಂದೂ ಸಂಘಟನೆಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆಮಡಿಕೇರಿ, ಮಾ. ೧೩: ಮಂಗಳೂರಿನಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ ಪ್ರಾಂತ ಬೈಠಕ್‌ನಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗ ದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಕೊಡಗು ಜಿಲ್ಲಾ