ಕಾರ್ಮಿಕರ ನೋಂದಣಿಮಡಿಕೇರಿ, ಮಾ. ೧೯: ಕೇಂದ್ರ ಸರ್ಕಾರದ ಕಾರ್ಮಿಕ ಉದ್ಯೋಗ ಮಂತ್ರಾಲಯವು ಅಸಂಘಟಿತ ಕಾರ್ಮಿಕ ಸಮಗ್ರ ರಾಷ್ಟಿçÃಯ ದತ್ತಾಂಶ ಕ್ರೋಢೀಕರಿಸುವ ಉದ್ದೇಶದಿಂದ ೩೭೯ ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು
ಹೊಟೇಲ್ ವಸತಿ ಗೃಹಗಳ ಮಾಲೀಕರ ಗಮನಕ್ಕೆಮಡಿಕೇರಿ, ಮಾ. ೧೯: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಹೊಟೇಲ್ ಮತ್ತು ವಸತಿ ಗೃಹಗಳ ಮಾಲೀಕರಿಗೆ ಸೇರಿದ ಹೊಟೇಲ್ ಮತ್ತು ವಸತಿ ಗೃಹದ ತ್ಯಾಜ್ಯ ನೀರನ್ನು ನೇರವಾಗಿ ಸಾರ್ವಜನಿಕರ
ಜಿಲ್ಲಾ ಎಸ್ಎಸ್ಎಫ್ ವತಿಯಿಂದ ವೊಯೇಜ್ ಕಾರ್ಯಕ್ರಮಚೆಯ್ಯಂಡಾಣೆ, ಮಾ. ೧೯: ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್. ಎಫ್) ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಖೆಗಳಿಗೆ ಭೇಟಿ ನೀಡುವ ವೊಯೇಜ್ ವಿನೂತನ ಕಾರ್ಯಕ್ರಮಕ್ಕೆ
ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳು ಅರಣ್ಯ ಇಲಾಖೆಯಿಂದ ಕೂಂಬಿAಗ್ಎಸ್.ಎA. ಮುಬಾರಕ್ ಸಿದ್ದಾಪುರ, ಮಾ. ೧೯: ಕಾಡಿನಿಂದ ಕಾಫಿ ತೋಟಕ್ಕೆ ಬಂದು ಕೃಷಿ ಪಸಲುಗಳನ್ನು ತುಳಿದು ತಿಂದು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ
ಇನ್ನೂ ದೊರೆಯದ ಕಳೆದ ಚುನಾವಣೆಯ ಸಂಭಾವನೆವೀರಾಜಪೇಟೆ, ಮಾ. ೧೯: ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಉಪನ್ಯಾಸಕರು ಹಾಗೂ ಮುಖ್ಯ ಶಿಕ್ಷಕರುಗಳು ಚುನಾವಣಾ ಕರ್ತವ್ಯದಲ್ಲಿ ಮಾಸ್ಟರ್ ಟ್ರೆöÊನರ್ಸ್ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದು,